4.2.07

ಆಕೆಗೊಂದು ಬಿನ್ನಹ



ನನ್ನ ನಿನ್ನ ನಡುವೆ
ಏಕಾಂತದಲ್ಲಿ ಯಾರೂ
ಇಲ್ಲ ಎನ್ನುವಾಗಲೇ
ಕಿಟಿಕಿಯಲ್ಲಿ ನೋಡಿ ನಕ್ಕಿದ್ಗ
ಹುಣ್ಣಿಮೆ ಚಂದ್ರಮ
ಈಗ ಮೋಡದ ಸೆರೆ
ಸೇರಿದ್ದಾನೆ....
ಈಗಲಾದರೂ
ಮುದ್ದಿಕ್ಕಿ ಬಿಡೇ ಒಮ್ಮೆ!

5 comments:

ರಾಧಾಕೃಷ್ಣ ಆನೆಗುಂಡಿ. said...

ನಾಚಿಕೆಯಿಂದ ಮೋಡದ ಕಡೆಗೆ ಹೋದನೇ ಚಂದ್ರ.

ಗೆಳೆಯನ ಭಿನ್ನಹವ ನೆರವೇರಿಸಬಾರದೇ ಗೆಳತಿ.

ಯಾಕೆ ಅಪರೂಪಕ್ಕೆ ಬರೆಯಿತ್ತೀರಿ?

Enigma said...

nimma gelathi kotla illwa? :P sumne kelde
chenagi baritheera bariyiri innu

ರಾಜೇಶ್ ನಾಯ್ಕ said...

ರೀ ವೇಣು...

ಯಾವಾಗ ಗೀಚ್ತೀರಾ ಇಂತಹ ಸುಂದರ ಕವನಗಳನ್ನು? ಚೆನ್ನಾದ ಪ್ರತಿಭೆ ಇದೆಯಲ್ರೀ....

Shiv said...

ವೇಣು,

ಕಚಗುಳಿ ಇಡ್ತು ನಿಮ್ಮ ಸಾಲುಗಳು..

ಚಂದ್ರ ಹೀಗೆ ಮೋಡದ ಸೆರೆಯಲ್ಲಿ ಆವಾಗವಾಗ ಸೇರಲಿ... :)

VENU VINOD said...

ರಾಧ,
ಬಹುಷಃ ಚಂದ್ರನಿಗೆ ನಾಚ್ಕೆ ಆಗಿರಬಹುದೇನೋ! ಕುಟ್ಟೋದಕ್ಕೆ ಸಾಕಷ್ಟು ಸಮಯ ಸಿಗ್ತಾ ಇಲ್ಲ:(

Enigma, ನನ್ನ ಪುಟಕ್ಕೆ ಸ್ವಾಗತ, ಗೆಳತಿ ಓಡ್ಹೋಗಿಬಿಡ್ಲು:)

ರಾಜೇಶ್,
ಸ್ಪಂದನೆಗೆ ಆಭಿವಂದನೆ

ಶಿವ,
ಚಂದ್ರ ಬೆಳದಿಂಗಳು ಕೊಡುವ ಜತೆಗೆ ಒಮ್ಮೊಮ್ಮೆ ಮರೆಗೆ ಹೋಗಲಿ ಅಂತ ತುಂಟರೆಲ್ಲ ಹಾರೈಸಬಹುದೇನೋ !

Related Posts Plugin for WordPress, Blogger...