tag:blogger.com,1999:blog-33632662.post2367611771498619564..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಅಜ್ಜಿಯ ಮನೆಗೆ ಹೋಗಿದ್ದೆ......VENU VINODhttp://www.blogger.com/profile/00511786802748024839noreply@blogger.comBlogger10125tag:blogger.com,1999:blog-33632662.post-6652398480567616642007-04-28T19:04:00.000+05:302007-04-28T19:04:00.000+05:30adenO niJa. aadre, yavagle nostalgic aagi badukuvu...adenO niJa. aadre, yavagle nostalgic aagi badukuvudu onthara bejaaru thandide nange :( enmadodu, ello eno aadre ellido nenpagatte, yavudO kaalakke nenapina gaaDi ODatte!!Shreehttps://www.blogger.com/profile/11541927845221428283noreply@blogger.comtag:blogger.com,1999:blog-33632662.post-3188210912274445222007-04-28T16:48:00.000+05:302007-04-28T16:48:00.000+05:30hi venu,nija helala? nimma ee rajaa dinagalanna od...hi venu,

nija helala? nimma ee rajaa dinagalanna odi, naanyake nanna ooru, ajji mane ella bittu ishtu doora bandbittidene anta annistide . adra joteli yeno ondu helalaarada khushi, nimma hesranna nodi. yaakandre naanu ooralliddaga aakaashavaanili bart idda venu vinod neeve aagirbahudu anno doubt. nanna doubt sari taane?Samyamahttps://www.blogger.com/profile/14435345086217537040noreply@blogger.comtag:blogger.com,1999:blog-33632662.post-58252682599366292882007-04-22T17:50:00.000+05:302007-04-22T17:50:00.000+05:30ಸಿಂಧು,ನಾಯಕರ ಮುಂದೆ ಇದೇನೂ ಅಲ್ಲ ಬಿಡಿ. ಮೆಚ್ಚಿ ಪ್ರೋತ್ಸಾ...ಸಿಂಧು,
ನಾಯಕರ ಮುಂದೆ ಇದೇನೂ ಅಲ್ಲ ಬಿಡಿ. ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ವಂದನೆಗಳು

ಶ್ರೀ,
ಬೆಂಗಳೂರೋ ಮಂಗಳೂರೋ ಎಲ್ಲಿದ್ದರೂ ಇಂತಹ ನೆನಪುಗಳಷ್ಟೇ ನಮ್ಮ ಬಾಳ ಪಯಣಕ್ಕೆ ಇಂಧನ ಏನಂತೀರಾ?VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-39331666813405048592007-04-22T13:52:00.000+05:302007-04-22T13:52:00.000+05:30ಊರಿನ ರಜೆಯ ಗಮ್ಮತು ನೆನಪಿಸ್ಬೇಡಿ ಮಾರಾಯ್ರೆ, ಮತ್ತೆ ಬೆಂಗ್...ಊರಿನ ರಜೆಯ ಗಮ್ಮತು ನೆನಪಿಸ್ಬೇಡಿ ಮಾರಾಯ್ರೆ, ಮತ್ತೆ ಬೆಂಗ್ಳೂರಲ್ಲಿರ್ಲಿಕ್ಕೆ ಮೂಡೇ ಇರುದಿಲ್ಲ.. ಮತ್ತೆ ಯಾಕದ್ರು ದೊಡ್ಡವ್ರಾದ್ವೊ ಅನಿಸಿಬಿಡ್ತದೆ!!Shreehttps://www.blogger.com/profile/11541927845221428283noreply@blogger.comtag:blogger.com,1999:blog-33632662.post-87914653749050266192007-04-18T21:52:00.000+05:302007-04-18T21:52:00.000+05:30ಚಿತ್ರ ನೋಡಿಯೇ ಖುಷಿಯಾಯ್ತು. ಓದಿ ಖುಷಿ ಖುಷಿ.. ಹಳೆಯ ಚಂದದ...ಚಿತ್ರ ನೋಡಿಯೇ ಖುಷಿಯಾಯ್ತು. ಓದಿ ಖುಷಿ ಖುಷಿ.. ಹಳೆಯ ಚಂದದ ನೆನಪುಗಳ ಸಾಲು ಸಾಲು.
ಹಾ.ಮಾ.ನಾಯಕರು ಬಾಲ್ಯದ ನೆನಪುಗಳ ಬಗ್ಗೆ ಬರೆದ ಸಾಲೊಂದರ ಸಾರ್ಥಕ ಪ್ರತಿಮೆ ಈ ಬರಹ.. ಜಡಿಮಳೆಯ ನಡುವಿನರೆ ಕ್ಷಣದ ಎಳೆಬಿಸಿಲಿನಂತೆ...
ನೀವು ಆ ಎಳೆ ಬಿಸಿಲಿನಲ್ಲಿ ಹೂವು ಅರಳಿಸಿದ್ದೀರಿ..ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-33632662.post-6545281943594912972007-04-16T18:40:00.000+05:302007-04-16T18:40:00.000+05:30ರಾಜೇಶ್,ನೀವು ಹೇಳಿದ್ದು ನಿಜ ಇರಲೂ ಬಹುದು. ಅದಕ್ಕೇ ಹೇಳೋದು...ರಾಜೇಶ್,
ನೀವು ಹೇಳಿದ್ದು ನಿಜ ಇರಲೂ ಬಹುದು. ಅದಕ್ಕೇ ಹೇಳೋದು ಎಲ್ಲರಿಗೂ ಒಬ್ಬರು ಅಜ್ಜಿ ಇರಲೇಬೇಕು ಅಂತ :)

ಮಹೇಶ್
ನೀವಂದದ್ದು ನಿಜ. ಬರೆಯೋಕೆ ಪ್ರಯತ್ನಿಸ್ತಿದ್ದೀನಿ. ಸಮಯ ಆದಾಗ!

ಶಿವ,
ವ್ಹಾವ್! ಮಾವಿನ ತೋಪಿನ ತಂಪು, ರೊಟ್ಟಿ ಚಟ್ನಿ, ತಣ್ಣನೆ ನೀರು, ಗಾಳಿ ಇವಿಷ್ಟಿದ್ದರೆ ಸ್ವರ್ಗಕ್ಕೆ ಕಿಚ್ಚು ಹಾಕಿ!

ಮೌನ,
ಮಕ್ಕಳಾಗಿದ್ದಾಗ ಓದಿದ್ದು ಬಂತು.ನಾನೂ ಅಷ್ಟೇ, ಬಹಳಷ್ಟು ಕಥೆ, ಕಾದಂಬರಿ ಓದ್ತಾ ಇದ್ದೆ. ಬರ್ತಾ ಬರ್ತಾ ರಾಯರ ಕುದುರೆ..... :)VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-55927548614809117412007-04-14T22:02:00.000+05:302007-04-14T22:02:00.000+05:30naavu chikkavaragiddaga mandyage hogutiddevu, my a...naavu chikkavaragiddaga mandyage hogutiddevu, my aunt used to stay there. aaadare eega, avaru bengaloorige bandaru, naavu busy aadevu.... mandya doordalli uLithu. iddadmele besige rajeyalli, naanu hechchagi kadambari annu oddidu unTu!! day in and out... :) eega adyaavudu illa :(mounahttps://www.blogger.com/profile/01778311918599901934noreply@blogger.comtag:blogger.com,1999:blog-33632662.post-14404062733323192622007-04-14T12:04:00.000+05:302007-04-14T12:04:00.000+05:30ವೇಣು,ಆಹಾ ! ಎಲ್ಲಿ ಹೋದವು ಆ ದಿನಗಳು !ತುಂಬಾ ಸೊಗಸಾಗಿ ಮೂಡ...ವೇಣು,
ಆಹಾ ! ಎಲ್ಲಿ ಹೋದವು ಆ ದಿನಗಳು !
ತುಂಬಾ ಸೊಗಸಾಗಿ ಮೂಡಿಬಂದಿದೆ ರಜೆಯ ದಿನಗಳು
ಇಂತದೇ ರಜೆಯ ಮೋಜಿನ ಬಗ್ಗೆ ನಾನು ಬರೆದದ್ದು ಇಲ್ಲಿದೆ
http://chittey.blogspot.com/2006/06/blog-post_04.htmlShivhttps://www.blogger.com/profile/00914167328185472713noreply@blogger.comtag:blogger.com,1999:blog-33632662.post-28516145876528236622007-04-12T23:54:00.000+05:302007-04-12T23:54:00.000+05:30ಮಧುರವಾದ ನೆನಪುಗಳ ನಿಜವಾದ ಯಾತನೆಯ ಅನುಭವ ಅಜ್ಜಿ ಮನೆಯಲ್ಲೆ...ಮಧುರವಾದ ನೆನಪುಗಳ ನಿಜವಾದ ಯಾತನೆಯ ಅನುಭವ ಅಜ್ಜಿ ಮನೆಯಲ್ಲೆ ಅಲ್ಲವೇ? ಅಲ್ಲಿ ಸಿಗುವ ಪ್ರತಿಯೊಂದು ಕ್ಷಣವೂ ಸುಮಧುರ. ಮತ್ತೆ ಬರೆಯಿರಿ.....Chevarhttps://www.blogger.com/profile/12119362877342017192noreply@blogger.comtag:blogger.com,1999:blog-33632662.post-85271573504703143112007-04-12T16:37:00.000+05:302007-04-12T16:37:00.000+05:30ಅಜ್ಜಿ ಎಣ್ಣೆ ತಿಕ್ಕಿಯೇ ನಿಮ್ಮ ಕಾಲು ಗಟ್ಟಿಯಾಗಿರಬೇಕು.......ಅಜ್ಜಿ ಎಣ್ಣೆ ತಿಕ್ಕಿಯೇ ನಿಮ್ಮ ಕಾಲು ಗಟ್ಟಿಯಾಗಿರಬೇಕು....ಅದಕ್ಕೆ ಚಾರಣದಲ್ಲಿ ಯಾವಾಗಲೂ ಮುಂದೆ...ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.com