tag:blogger.com,1999:blog-33632662.post3527211523083957745..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: 3 ಮಲ್ಲಿಗೆ ಎಸಳುVENU VINODhttp://www.blogger.com/profile/00511786802748024839noreply@blogger.comBlogger6125tag:blogger.com,1999:blog-33632662.post-41767646070390790232008-01-12T10:58:00.000+05:302008-01-12T10:58:00.000+05:30ಶಾಂತಲಾ,ಧನ್ಯವಾದಗಳು, ಬರ್ತಾ ಇರಿShashismiles,ನನ್ನ ಬ್ಲ...ಶಾಂತಲಾ,
ಧನ್ಯವಾದಗಳು, ಬರ್ತಾ ಇರಿ

Shashismiles,
ನನ್ನ ಬ್ಲಾಗಂಕಣಕ್ಕೆ ಸ್ವಾಗತ, ಇಣುಕುತ್ತಾ ಇರಿ :)

ಜೋಮನ್,
ವಂದನೆಗಳು, ನಿಮ್ಮಂಥವರ ಮಾತುಗಳು ಸ್ಫೂರ್ತಿ ತರುತ್ತವೆ

ಸಿಂಧು
ಉಫ್, ಎಸಳು ಹುಡುಕುವಾಗಲೇ ಕಷ್ಟಪಟ್ಟೆ, ಮಾಲೆ ಪೋಣಿಸುವುದು ಇನ್ನಷ್ಟು ಕ್ಲಿಷ್ಟ ಇರಬಹುದೇನೋ :)

ಸುಧನ್ವ, thanks
ಬೈಯಮಲ್ಲಿಗೆ? ಗೊತ್ತಾಗಿಲ್ಲ!VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-10058907082679384042008-01-09T22:14:00.000+05:302008-01-09T22:14:00.000+05:30ಒಂದು ಮತ್ತು ಮೂರು ಚೆನ್ನಾಗಿದೆ ವೇಣು. ನಗೆಮಲ್ಲಿಗೆ ಸರಿ, '...ಒಂದು ಮತ್ತು ಮೂರು ಚೆನ್ನಾಗಿದೆ ವೇಣು. ನಗೆಮಲ್ಲಿಗೆ ಸರಿ, 'ಬೈಯಮಲ್ಲಿಗೆ’ಯೂ ಇದೆಯಲ್ಲ !ಸುಧನ್ವಾ ದೇರಾಜೆ.https://www.blogger.com/profile/15134764429103656893noreply@blogger.comtag:blogger.com,1999:blog-33632662.post-4144088655581498402008-01-09T20:01:00.000+05:302008-01-09T20:01:00.000+05:30ವೇಣು,ಎಷ್ಟು ಚೆನಾಗಿ ಬರೀತೀರ. ನಿಮ್ಮ ಮಲ್ಲಿಗೆ ಎಸಳುಗಳೇ ಇಷ...ವೇಣು,

ಎಷ್ಟು ಚೆನಾಗಿ ಬರೀತೀರ. ನಿಮ್ಮ ಮಲ್ಲಿಗೆ ಎಸಳುಗಳೇ ಇಷ್ಟು ಆಹ್ಲಾದ ತುಂಬಿದರೆ ಮಲ್ಲಿಗೆಯ ಮಾಲೆ ಹೇಗಿದ್ದೀತು?!

ಇದೊಂದೇ ಅಲ್ಲದೆ ಹೊಸವರ್ಷಕ್ಕೆ ಬರೆದ ಕವಿತೆ, ಮೂರುಬಿಂದುಗಳು, ಅರಿಕೆ ಎಲ್ಲವೂ ತುಂಬ ಇಷ್ಟವಾಯಿತು.

ಸಿಂಧುಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-33632662.post-43899397711979442142008-01-08T18:54:00.000+05:302008-01-08T18:54:00.000+05:30ವಿನೋದ್, ತುಂಬಾ ಸುಂದರವಾದ ಸಾಲುಗಳು.ಕಟ್ಟಿಕೊಟ್ಟ ರೀತಿಯೇ ಸ...ವಿನೋದ್, ತುಂಬಾ ಸುಂದರವಾದ ಸಾಲುಗಳು.ಕಟ್ಟಿಕೊಟ್ಟ ರೀತಿಯೇ ಸೊಗಸು.

ಧನ್ಯವಾದಗಳು.
ಜೋಮನ್jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-33632662.post-88783391740546442822008-01-08T08:06:00.000+05:302008-01-08T08:06:00.000+05:30ವೇಣು,ಈಗ ತಾನೆ ನಿಮ್ಮ ಬ್ಲಾಗಿಗೆ ಬಂದಿಣುಕಿದೆ. ಮಲ್ಲಿಗೆ ಕವ...ವೇಣು,
ಈಗ ತಾನೆ ನಿಮ್ಮ ಬ್ಲಾಗಿಗೆ ಬಂದಿಣುಕಿದೆ. ಮಲ್ಲಿಗೆ ಕವಿತೆ ಚೆನ್ನಾಗಿದೆ. ದಿನದ ಎಲ್ಲ ಹಿಂಸೆಗಳ ನಡುವೆ ನಮ್ಮನ್ನು ಜೀವಂತವಾಗಿಡುವುದು ಪ್ರೇಮವೇ ಅಲ್ಲವೆ?
ನಿಮ್ಮ ಪ್ರವಾಸಕಥನಗಳು ಕೂಡ ತುಂಬ ಹಿಡಿಸಿದುವು. ಸುಲಲಿತ ಬರವಣಿಗೆ. ಇನ್ನು ಮುಂದೆ ಮಾತಾಡುವ!Tinahttps://www.blogger.com/profile/16926921908509451620noreply@blogger.comtag:blogger.com,1999:blog-33632662.post-81936348089195723412008-01-08T06:21:00.000+05:302008-01-08T06:21:00.000+05:30ವೇಣು ವಿನೋದ್ ಅವರೇ.."ಮನದಗೂಡೊಳಗೆಹೂತಿಟ್ಟ ಪ್ರತಿಮೆಹೊರತೆಗ...ವೇಣು ವಿನೋದ್ ಅವರೇ..
"ಮನದಗೂಡೊಳಗೆ
ಹೂತಿಟ್ಟ ಪ್ರತಿಮೆ
ಹೊರತೆಗೆಯಲೆಂದು
ಮನದ ಕದತೆರೆದೆ
ಹೊರಚಿಮ್ಮಿದ
ಸಾವಿರಾರು ಮುಖಬಿಂಬ
ಪ್ರವಾಹದಲ್ಲಿ
ಕೊಚ್ಚಿಹೋಗಿದ್ದೇನೆ !"
ಸುಂದರ ಸಾಲುಗಳು. ಕವಿತೆ ತುಂಬ ಇಇಷ್ಟವಾಯಿತು.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com