tag:blogger.com,1999:blog-33632662.post5562394803687751422..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ರಾತ್ರಿ ಮುಗಿಯದ ಹುಡುಗVENU VINODhttp://www.blogger.com/profile/00511786802748024839noreply@blogger.comBlogger13125tag:blogger.com,1999:blog-33632662.post-46700034544621767962007-08-16T16:30:00.000+05:302007-08-16T16:30:00.000+05:30ಯಜ್ಞೇಶ್,ವಂದನೆ, ಬರ್ತಾ ಇರಿಚಿರವಿರಹಿ,ನನ್ ಪುಟಕ್ಕೆ ಸ್ವಾಗ...ಯಜ್ಞೇಶ್,
ವಂದನೆ, ಬರ್ತಾ ಇರಿ

ಚಿರವಿರಹಿ,
ನನ್ ಪುಟಕ್ಕೆ ಸ್ವಾಗತ, ಇದನ್ನು ಸಣ್ಣಕಥೆ ಎಂದು ಚಿಕ್ಕದಾಗಿಸಿದೆ, ಮುಂದಿನ ಪ್ರಯತ್ನದಲ್ಲಿ ಏನಾಗುತ್ತೋ ನೋಡೋಣ:)VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-77306679929736733562007-08-16T13:37:00.000+05:302007-08-16T13:37:00.000+05:30ಬರಹದ ನಿರೂಪಣೆ ಇಷ್ಟ ಆಯ್ತು..ಮುಂದುವರೆದರೆ ಚೆನ್ನಾಗಿತ್ತು ...ಬರಹದ ನಿರೂಪಣೆ ಇಷ್ಟ ಆಯ್ತು..ಮುಂದುವರೆದರೆ ಚೆನ್ನಾಗಿತ್ತು ಅಂತ ಅನಿಸ್ತು..ಸಂತೋಷಕುಮಾರhttps://www.blogger.com/profile/08614599391914065815noreply@blogger.comtag:blogger.com,1999:blog-33632662.post-25129587520481963212007-08-14T14:19:00.000+05:302007-08-14T14:19:00.000+05:30ವೇಣು,ಕಥೆ ಮನಸ್ಸಿನಾಳಕ್ಕೆ ತಾಟಿತು.ವೇಣು,

ಕಥೆ ಮನಸ್ಸಿನಾಳಕ್ಕೆ ತಾಟಿತು.ಯಜ್ಞೇಶ್ (yajnesh)https://www.blogger.com/profile/12455182448496532519noreply@blogger.comtag:blogger.com,1999:blog-33632662.post-53931986129443814032007-08-12T10:30:00.000+05:302007-08-12T10:30:00.000+05:30ರಾಜೇಶ್, ಎಲ್ಲರಂತೆ ಕಂಡದ್ದು, ಕಲ್ಪಿಸಿಕೊಂಡದ್ದು, ಬೇರೆ ದೃ...ರಾಜೇಶ್, ಎಲ್ಲರಂತೆ ಕಂಡದ್ದು, ಕಲ್ಪಿಸಿಕೊಂಡದ್ದು, ಬೇರೆ ದೃಷ್ಟಿ ಬೀರಿದ್ದು ಈ ಕಥೆಗೆ ಹಾದಿಯಾಯ್ತು
ಕೃಷ್ಣ, ನೀವಂದು ಕೊಂಡಿದ್ದು ಖಂಡಿತವಾಗೂ ಸತ್ಯ:)
ಸುಶ್ರುತ, ನಾನು ಸಣ್ಣಕಥೆಯನ್ನೇ ಇಷ್ಟಪಡುತ್ತೇನೆ. ಹಾಗೇ ಇದು ಮೊದಲ ಪ್ರಯತ್ನ, ನಿಮ್ಮ ಅನಿಸಿಕೆ ಎಂದೆಂದೂ ಇರಲಿ
ಫ್ರೇಮ್, ಧನ್ಯವಾದ
ಸತೀಶ್, ನನ್ ಬ್ಲಾಗ್ಗೆ ಸ್ವಾಗತ, ನಿಜಜೀವನದಲ್ಲಿ ಕನಸುಕಳೆದು ಕೊಳ್ಳುವುದು ಕಟುಸತ್ಯ ಅಲ್ಲವೇ?
ಮೌನ, ಬರೆಯಲು ಪ್ರಯತ್ನಿಸುತ್ತೇನೆ ಎಂದಷ್ಟೇ ಹೇಳಬಹುದು:)
ಶ್ರೀನಿಧಿ, ನಿಮ್ಮೆಲ್ಲರ ಮಾದರಿಗಳೂ ನನ್ನ ಕಥಾ ರಚನೆ ಪ್ರಯತ್ನಕ್ಕೆ ಸ್ಪೂರ್ತಿ
ಓಹೋಹೋ ಶಿವ, ಹೇಗಿದ್ದೀರಿ, ಮತ್ತೆ ಸ್ವಾಗತ, ನಿಮ್ಮ ಬರಹ ನಿರೀಕ್ಷಿಸಿದ್ದೇನೆVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-26041844399000081772007-08-12T03:27:00.000+05:302007-08-12T03:27:00.000+05:30ವೇಣು,ಹೇಗಿದೀರಾ ?ಕತೆಯ ಮುಂದಿನ ಭಾಗ ಬರುವ ಸಾಧ್ಯತೆ ಇದೆಯೇ ...ವೇಣು,

ಹೇಗಿದೀರಾ ?
ಕತೆಯ ಮುಂದಿನ ಭಾಗ ಬರುವ ಸಾಧ್ಯತೆ ಇದೆಯೇ !?Shivhttps://www.blogger.com/profile/00914167328185472713noreply@blogger.comtag:blogger.com,1999:blog-33632662.post-88447813250090332282007-08-08T11:56:00.000+05:302007-08-08T11:56:00.000+05:30ಕಥೆ ಚೆನ್ನಾಗಿದೆ, ಇನ್ನೂ ಇದೆ ಅನ್ನುವಷ್ಟರಲ್ಲೇ ಮುಗಿದು ಹೋ...ಕಥೆ ಚೆನ್ನಾಗಿದೆ, ಇನ್ನೂ ಇದೆ ಅನ್ನುವಷ್ಟರಲ್ಲೇ ಮುಗಿದು ಹೋಯಿತು, ಆ ಹುಡುಗನ ಕನಸಂತೆ!ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.comtag:blogger.com,1999:blog-33632662.post-37962727096299132202007-08-05T22:56:00.000+05:302007-08-05T22:56:00.000+05:30bahaLa chennagide. neevu hege regular aagi blogna ...bahaLa chennagide. neevu hege regular aagi blogna update maaDtiri.mounahttps://www.blogger.com/profile/01778311918599901934noreply@blogger.comtag:blogger.com,1999:blog-33632662.post-2004764637398937422007-08-05T18:51:00.000+05:302007-08-05T18:51:00.000+05:30ರೂಪಕಗಳು ಇಷ್ಟವಾದವು, ಹುಡುಗನ ರಾತ್ರಿ ಉದ್ದವಾದಂತೆ ಕನಸುಗಳ...ರೂಪಕಗಳು ಇಷ್ಟವಾದವು, ಹುಡುಗನ ರಾತ್ರಿ ಉದ್ದವಾದಂತೆ ಕನಸುಗಳೂ ಉದ್ದವಾಗಿ ಕಥೆಯೂ ಇನ್ನಷ್ಟು ಉದ್ದವಾಗಬೇಕಿತ್ತು, ಹುಡುಗ ಬಿನ್ನಾಣಗಿತ್ತಿಯರ ಬೆಡಗನ್ನು ತೋರಿಸುತ್ತಿರುವ ಬೆಳಕಿನ ಅಬ್ಬರಕ್ಕೆ ತನ್ನನ್ನು ತಾನು ಕಳೆದುಕೊಳ್ಳಬಾರದಿತ್ತು!Satishhttps://www.blogger.com/profile/18348145837047496415noreply@blogger.comtag:blogger.com,1999:blog-33632662.post-52721512043626655122007-08-04T12:46:00.001+05:302007-08-04T12:46:00.001+05:30To say the least. Your blog is very picturesque, a...To say the least. Your blog is very picturesque, and I should say that the short story was a good read in such stressful modern times!! :)

If you think you need to type in Kannada, please use quillpad.in/kannada/ It's going to
make your life so easy, you'll think computers were made for Kannada. Try Quillpad. Put up lot
of blog articles and anything else you may want to do...Sandyhttps://www.blogger.com/profile/10368239267876001406noreply@blogger.comtag:blogger.com,1999:blog-33632662.post-69744636906466051582007-08-04T12:46:00.000+05:302007-08-04T12:46:00.000+05:30This comment has been removed by the author.Sandyhttps://www.blogger.com/profile/10368239267876001406noreply@blogger.comtag:blogger.com,1999:blog-33632662.post-48705459184749164322007-08-04T09:54:00.000+05:302007-08-04T09:54:00.000+05:30ಜಸ್ಟ್ ಚನಾಗಿದೆ. ಇದೇ ದಾಟಿಯಲ್ಲಿ ಇನ್ನೂ ಲಂಬಿಸಿದ್ರೆ ಒಳ್ಳ...ಜಸ್ಟ್ ಚನಾಗಿದೆ. ಇದೇ ದಾಟಿಯಲ್ಲಿ ಇನ್ನೂ ಲಂಬಿಸಿದ್ರೆ ಒಳ್ಳೇ ಕಥೆ ಆಗ್ಬಿಟ್ಟಿರೋದೇನೋ... ?Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-33632662.post-75896063838363907182007-08-04T00:54:00.000+05:302007-08-04T00:54:00.000+05:30panambur highway and mangalore hordings kathege on...panambur highway and mangalore hordings kathege ondishtu spoorthi tumbirbahudu. niroopane ishta mattu saralavaagi khushi kodutteKRISHNAhttps://www.blogger.com/profile/11953828216915634143noreply@blogger.comtag:blogger.com,1999:blog-33632662.post-50500771296540107132007-08-03T18:28:00.000+05:302007-08-03T18:28:00.000+05:30ಚೆನ್ನಾಗಿದೆ. ಏನು ಪ್ರೇರೇಪಿಸಿದ್ದು ಸಣ್ಣದಾದರೂ ಅಂದದ ಕಥೆ ...ಚೆನ್ನಾಗಿದೆ. ಏನು ಪ್ರೇರೇಪಿಸಿದ್ದು ಸಣ್ಣದಾದರೂ ಅಂದದ ಕಥೆ ಬರೆಯಲು?ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.com