tag:blogger.com,1999:blog-33632662.post2328234126922155184..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಅರಸಿನಗುಂಡಿ ಫಾಲ್ಸ್ ಬೆನ್ನುಹತ್ತಿ(a trek to arasinagundi falls)VENU VINODhttp://www.blogger.com/profile/00511786802748024839noreply@blogger.comBlogger7125tag:blogger.com,1999:blog-33632662.post-49831685098882175392010-04-05T14:02:41.988+05:302010-04-05T14:02:41.988+05:30ವೇಣುರವರೆ ಕೊಡಚಾದ್ರಿಗೆ ಎರಡು ಬಾರಿ ಚಾರಣ ಮಾಡಿದರೂ ಅರಿಸಿನ...ವೇಣುರವರೆ ಕೊಡಚಾದ್ರಿಗೆ ಎರಡು ಬಾರಿ ಚಾರಣ ಮಾಡಿದರೂ ಅರಿಸಿನಗುಂಡಿಜಲಪಾತಕ್ಕೆ ಹೋಗಲು ಸಾದ್ಯವಾಗಿಲ್ಲ ಈ ಮಳೆಗಾಲ ಮುಗಿದ ತಕ್ಷಣ ಅರಿಸಿನಗುಂಡಿ ಜಲಪಾತ-ಕೊಡಚಾದ್ರಿಗೆ ಹೋಗಲು ಪ್ಲಾನ್ ಮಾಡಿದ್ದೇನೆ, ಅಲ್ಲಿಗೆ ಹೋಗಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಬೇಕಾ!ಮತ್ತೆ ಹೋಗುವ ಮಾರ್ಗದ ಬಗ್ಗೆ ಸ್ವಲ್ಪ್ಪ ಮಾಹಿತಿ ತಿಳಿಸಿ ನನ್ನ ಇ-ಮೇಲ್ mohangowda111@gmail.com ದನ್ಯವಾದಗಳು.Mohan B.Shttps://www.blogger.com/profile/14967419173717294469noreply@blogger.comtag:blogger.com,1999:blog-33632662.post-91520038878222773072007-08-30T19:50:00.000+05:302007-08-30T19:50:00.000+05:30neevu nijavagilu lucky. intha oLLe jalapathagaLLan...neevu nijavagilu lucky. intha oLLe jalapathagaLLannu noDi, adu joru maLeyalli hogi, bandu post maaDtiri. i am jealous!mounahttps://www.blogger.com/profile/01778311918599901934noreply@blogger.comtag:blogger.com,1999:blog-33632662.post-34173279407252509632007-08-29T11:33:00.000+05:302007-08-29T11:33:00.000+05:30ರಾಜೇಶ್,ಜಿಗಣೆಯೊಂದಿಲ್ಲದಿದ್ದರೆ ಮಳೆಗಾಲಕ್ಕೆ ಅರಸಿನಗುಂಡಿ ...ರಾಜೇಶ್,
ಜಿಗಣೆಯೊಂದಿಲ್ಲದಿದ್ದರೆ ಮಳೆಗಾಲಕ್ಕೆ ಅರಸಿನಗುಂಡಿ ಸೂಪರ್ ಜಾಗ. ಆದ್ರೆ ಹಾಗೆ ಜಿಗಣೆ ಕಚ್ಚಿಸಿಕೊಂಡ್ರೇ ಮಜ!

ಪ್ರವೀಣ್,
ಮಳೆಗಾಲದಲ್ಲಿ ಜಲಪಾತಗಳ ಅಬ್ಬರ ನೋಡಬೇಕಾದ್ರೆ ಜಿಗಣೆ ಕಚ್ಚಿಸಿಕೊಳ್ಳಲೇ ಬೇಕು:)

ಸಿಂಧು,
ನೀವ್ ಅರಸಿನಗುಂಡಿ ನಿಜಕ್ಕೂ ಮಿಸ್ ಮಾಡ್ಕಂಡ್ರಿ, ಮುಂದಿನ ಸಲ ಅದನ್ನು ನೋಡೋದಕ್ಕೇ ಒಂದು ಪ್ರವಾಸ ಹಾಕಿ:)

ಪರಿಸರಪ್ರೇಮಿ,
ನಿಮ್ಮ ಅಭಿಪ್ರಾಯವೇ ನಂದೂ ಕೂಡ:) ಬರುತ್ತಿರಿVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-28708043934751262902007-08-28T10:49:00.000+05:302007-08-28T10:49:00.000+05:30ಸುರಿಯುತ್ತಿರುವ ಮಳೆಯಲ್ಲಿ ಜಿಗಣೆಗಳೊಂದಿಗೆ ಅರಿಶಿನಗುಂಡಿಗೆ...ಸುರಿಯುತ್ತಿರುವ ಮಳೆಯಲ್ಲಿ ಜಿಗಣೆಗಳೊಂದಿಗೆ ಅರಿಶಿನಗುಂಡಿಗೆ ಹೋಗುವ ಮಜವೇ ಬೇರೆ!! :-)Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-33632662.post-52628081461029981982007-08-24T15:50:00.000+05:302007-08-24T15:50:00.000+05:30ವೇಣು, ರಾಜೇಶ್ ಬರೆದ ಹಾಗೆ ಘೋರ ಚಾರಣವೇ ಅನ್ಸುತ್ತೆ... :)ಅ...ವೇಣು,

ರಾಜೇಶ್ ಬರೆದ ಹಾಗೆ ಘೋರ ಚಾರಣವೇ ಅನ್ಸುತ್ತೆ... :)
ಅರಿಶಿನಗುಂಡಿಯ ಕವಲಿನವರೆಗೆ ಹೋಗಿದ್ವಿ ನಾವೊಂದ್ಸಲ ಕೊಡಚಾದ್ರಿಗೆ ಹೋದಾಗ. ಬೆಳಿಗ್ಗೆ ಬೇಗ ಕೊಡಚಾದ್ರಿಯಿಂದ ಇಳಿದ ನಾವು, ಅಲ್ಲೇ ಒಳಗೆ ಒಂದು ದಾರೀಲಿ ಹೋದ್ರೆ ಅರಶಿನಗುಂಡಿ ನೋಡ್ಬೋದು ಅಂತ ಸ್ಥಳೀಯ ಸಲಹೆಯ ಮೇರೆಗೆ ಇದ್ದಕ್ಕಿದ್ದಂಗೆ ಡೀವಿಯೇಶನ್ ತಗೊಂಡ್ವಿ.. ಆಮೇಲೆ ಅಷ್ಟೇ.. ಹೋಗೀ ಹೋಗೀ ಹೋಗೀ..... ಕೊನೇಗೆ ಎಲ್ಲ ಸುಸ್ತಾಗಿ ಊಟವೂ ಇಲ್ಲದೆ ಬರುವಾಗ ದಾರಿಯಲ್ಲಿ ಅರಿಶಿನಗುಂಡಿಗೆ ದಾರಿ ಅಂತ ಬರೆದಿದ್ದನ್ನಷ್ಟೆ ನೋಡಿಕೊಂಡು ಕೊಲ್ಲೂರು ದಾರಿ ಹಿಡಿದ್ವಿ ಸಂಜೆಗೆ. ನಾವು ಯಾರೂ ಕೊಲ್ಲೂರು ಅಭಯಾರಣ್ಯದಲ್ಲಿ ಹೋಗುವ ಆ ದಾರಿಯನ್ನ ನೋಡಿರಲಿಲ್ಲ..ರಸ್ತೆಯಲ್ಲಿ ಹೋಗದೆ ಒಳಹಾದಿಯಲ್ಲಿ ಹೋದರೆ ನಾಕಾರು ಕಿ.ಮೀ ಕಡಿಮೆ ಆಗುತ್ತೆ ಅಂತ ಹೋಗಿ..ಈ ಕತೆ ಆತು. ಇನ್ನೊಮ್ಮೆ ಹೋಗಲೇಬೇಕಂತ ಆಶೆಯಿದೆ. ಯಾವಾಗಲೋ ಗೊತ್ತಿಲ್ಲ.

ನಿಮ್ಮ ಚಾರಣ ಬರಹ ಆ ಆಶೆಯನ್ನು ತಿವಿದು ಎಬ್ಬಿಸಿದೆ.ಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-33632662.post-25350817422018689392007-08-23T12:58:00.000+05:302007-08-23T12:58:00.000+05:30ನಾವು ಹೋಗ್ಬೇಕು ಅಂತ ಇದ್ವಿ.ಅಲ್ಲಿ ನಡಿಬೇಕು, ಜಿಗಣೆ ಕಾಟ ಅ...ನಾವು ಹೋಗ್ಬೇಕು ಅಂತ ಇದ್ವಿ.ಅಲ್ಲಿ ನಡಿಬೇಕು, ಜಿಗಣೆ ಕಾಟ ಅಂತನೇ ಹೋಗಿರಲಿಲ್ಲ. ಜೋಗಿಗುಂಡಿ ಫಾಲ್ಸ್ ಅಲ್ಲೂ ಇದೆ ಕಾಟ.PRAVINA KUMAR.Shttps://www.blogger.com/profile/13251939120641934507noreply@blogger.comtag:blogger.com,1999:blog-33632662.post-65681656483285458212007-08-22T22:36:00.000+05:302007-08-22T22:36:00.000+05:30ವೇಣು,'ಘೋರ' ಚಾರಣದ ವಿವರ ಓದಿ ರೋಮಾಂಚನವಾಯಿತು. ೨೦೦೩ರ ಅಗಸ...ವೇಣು,

'ಘೋರ' ಚಾರಣದ ವಿವರ ಓದಿ ರೋಮಾಂಚನವಾಯಿತು.
೨೦೦೩ರ ಅಗಸ್ಟ್ ತಿಂಗಳಲ್ಲಿ ನಾನೂ ಹೋಗಿದ್ದೆ. ಈ ಪರಿ ಮಳೆ ಇರಲಿಲ್ಲ ಅದರೆ ಜಿಗಣೆ ಮಾತ್ರ ರಾಶಿ ರಾಶಿ. ನಾನು ಮತ್ತು ಸಹೋದ್ಯೋಗಿ ಪ್ರಶಾಂತ್ ಇಬ್ಬರೇ ಹೋಗಿದ್ದೆವು. ಜಿಗಣೆ ದಾಳಿಗೆ ಸಾಕ್ಸ್ ಬಿಡಿ, ಪ್ಯಾಂಟ್ ರಕ್ತಸಿಕ್ತವಾಗಿತ್ತು. ಆ 'ಜಿರಾಫೆ' ಹೊಳ್ಳನ ಬೆನ್ನತ್ತುವುದು ಸಾಧಾರಣದ ಮಾತಲ್ಲ. ಅದನ್ನು ಮಾಡಿದ ನೀವೆಲ್ಲಾ ಗ್ರೇಟ್.
ಉತ್ತಮ ಬರಹ. ಓದುತ್ತ ನಾನೇ ಮತ್ತೊಂದು ಸಲ ಅರಶಿನಗುಂಡಿಯ ರೌದ್ರಾವತಾರವನ್ನು ಕಣ್ಣಾರೆ ನೋಡಿದಂತಾಯಿತು. ಥ್ಯಾಂಕ್ಸ್.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.com