tag:blogger.com,1999:blog-33632662.post4352970440215094619..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಹೆದ್ದಾರಿ ಕಥಾನಕಗಳುVENU VINODhttp://www.blogger.com/profile/00511786802748024839noreply@blogger.comBlogger9125tag:blogger.com,1999:blog-33632662.post-56308892149039502008-09-19T08:30:00.000+05:302008-09-19T08:30:00.000+05:30ತೇಜಸ್ವಿನಿಯವರೆ, :) ಥ್ಯಾಂಕ್ಸ್...ಮನುಷ್ಯನ ಸ್ವಭಾವವನ್ನು ...ತೇಜಸ್ವಿನಿಯವರೆ, :) ಥ್ಯಾಂಕ್ಸ್...ಮನುಷ್ಯನ ಸ್ವಭಾವವನ್ನು ಎಲ್ಲಿಗೂ ಹೋಲಿಸಬಹುದೇನೋ!

ಮಾಂಬಾಡಿ, ಹೌದು ನಾವು ಕಳೆದುಹೋಗುತ್ತಿರುವುದಂತೂ ನಿಜ

ರಾಜೇಶ್, ವಂದನೆ.. ನಾನು ಈಗಲೂ ಅದನ್ನೇ ಯೋಚಿಸುತ್ತಿರುವೆ.

ಮಿಥುನ್, ವಂದನೆ.

ಕೇರ, ಹೌದು ನಿಮ್ಮ ಸಲಹೆಯಂತೆಯೇ ನನ್ನ ಯೋಚನೆ ಕೂಡಾ ಇದೆ

ಆನೆಗುಂಡಿ, ಹೌದು ನಮ್ಮದೆ ದಿನಚರಿ :)

ಜೋಮನ್ ಹಾಗೂ ಕೃಷ್ಣರಿಗೆ ವಂದನೆ..VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-51134513900357262952008-09-17T20:08:00.000+05:302008-09-17T20:08:00.000+05:30ರಸ್ತೆಗೂ ಭಾವನೆಗಳಿದ್ದಿದ್ದರೆ ತುಂಬಾ ಕಷ್ಟ ಆಗ್ತಾ ಇತ್ತು....ರಸ್ತೆಗೂ ಭಾವನೆಗಳಿದ್ದಿದ್ದರೆ ತುಂಬಾ ಕಷ್ಟ ಆಗ್ತಾ ಇತ್ತು... ಪುಟ್ಟ ಪುಟ್ಟ ಸಾಲಿನ ಕತೆಗಳೂ ಆಪ್ತವಾಗುತ್ತವೆ.KRISHNAhttps://www.blogger.com/profile/11953828216915634143noreply@blogger.comtag:blogger.com,1999:blog-33632662.post-14959076677218739182008-09-16T20:09:00.000+05:302008-09-16T20:09:00.000+05:30ಮೊದಲ ಕಥೆ ಭಾವುಕ, ಆಪ್ತ...ನವಿರು ನಿರೂಪಣೆ.ಮೊದಲ ಕಥೆ ಭಾವುಕ, ಆಪ್ತ...ನವಿರು ನಿರೂಪಣೆ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-33632662.post-75743979514011791362008-09-16T09:25:00.000+05:302008-09-16T09:25:00.000+05:30ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.......ರ...ರಾತ್ರಿ ಬೀಟ್ ಮುಗಿಸಿ ಬರುವ ಪತ್ರಕರ್ತನೋ ಇರಬಹುದು.

ರಸ್ತೆ ಮೇಲೆ ನರಳುತ್ತಿದ್ದ ವ್ಯಕ್ತಿ ದೈನ್ಯನಾಗಿ ನೋಡಿದ.

ನಮ್ಮ ದಿನಚರಿಯ ಸಾಲುಗಳಲ್ವ

ಚೆನ್ನಾಗಿ ಬರೆದಿದ್ದಿಯ ಬಿಡು....ರಾಧಾಕೃಷ್ಣ ಆನೆಗುಂಡಿ.https://www.blogger.com/profile/00035901086134833201noreply@blogger.comtag:blogger.com,1999:blog-33632662.post-9796770662727458192008-09-15T18:26:00.000+05:302008-09-15T18:26:00.000+05:30ಚೆನ್ನಾಗಿವೆ ಕತೆಗಳು. ಎರಡನೆಯದಂತೂ ಕಟು. ಇದನ್ನು ಮುಂದುವರಿ...ಚೆನ್ನಾಗಿವೆ ಕತೆಗಳು. ಎರಡನೆಯದಂತೂ ಕಟು. ಇದನ್ನು ಮುಂದುವರಿಸಬಾರದೆ ? ಹಾಗೇ ಹೆದ್ದಾರಿ ಕತೆಗಳು ಅಂತ ಒಂದು ಸಂಕಲನ ತಂದರೆ ಹ್ಯಾಗೋ !
- ಹರೀಶ್ ಕೇರಹರೀಶ್ ಕೇರhttps://www.blogger.com/profile/08350006934747509986noreply@blogger.comtag:blogger.com,1999:blog-33632662.post-41690602248017117632008-09-15T13:38:00.000+05:302008-09-15T13:38:00.000+05:30ಶ್ಶೆ. ತುಂಬ ನೋವೆನಿಸಿತು.ಕಥೆ ಬರೆದ ನಿಮ್ಮ ತಲೆಗೆ ಕೊಡಬೇಕು...ಶ್ಶೆ. ತುಂಬ ನೋವೆನಿಸಿತು.
ಕಥೆ ಬರೆದ ನಿಮ್ಮ ತಲೆಗೆ ಕೊಡಬೇಕು.ಮಿಥುನ ಕೊಡೆತ್ತೂರುhttps://www.blogger.com/profile/00270368465182854103noreply@blogger.comtag:blogger.com,1999:blog-33632662.post-20682193786116028312008-09-14T13:50:00.000+05:302008-09-14T13:50:00.000+05:30ಸೂಪರ್ ಶಾರ್ಟ್ ಸ್ಟೋರೀಸ್! ಎರಡನೆಯದಂತೂ ಬಹಳ ಇಷ್ಟವಾಯಿತು. ...ಸೂಪರ್ ಶಾರ್ಟ್ ಸ್ಟೋರೀಸ್! ಎರಡನೆಯದಂತೂ ಬಹಳ ಇಷ್ಟವಾಯಿತು. ಬಾಲ ಅಲ್ಲಾಡಿಸುತ್ತಾ ಆ ನಾಯಿ ಏನನ್ನು ಯೋಚಿಸುತ್ತಿರಬಹುದು ಎಂಬ ಯೋಚನೆಯಲ್ಲಿ ನಾನು ಮುಳುಗಿದೆ.ರಾಜೇಶ್ ನಾಯ್ಕhttps://www.blogger.com/profile/15252787828493324039noreply@blogger.comtag:blogger.com,1999:blog-33632662.post-23652469879195661832008-09-12T21:58:00.000+05:302008-09-12T21:58:00.000+05:30ದೋಸೆ ಎರೆಯುವ ವ್ಯಕ್ತಿ ಕೆಟ್ಟ ಹೆದ್ದಾರಿ ಕಣ್ಮರೆ ಆಗುವಾಗಲ...ದೋಸೆ ಎರೆಯುವ ವ್ಯಕ್ತಿ ಕೆಟ್ಟ ಹೆದ್ದಾರಿ ಕಣ್ಮರೆ ಆಗುವಾಗಲೇ ಮಾಯವಾಗುತ್ತಾನೆ. ಅವನೊಂದಿಗೆ ಮಾನವೀಯತೆ, ಅನುಕಂಪಗಳೂ. ಸುಪರ್ ಹೆದ್ದಾರಿ ಸೂಪರ್ ಮಾರ್ಕೆಟ್ ಆದಂತೆ. ಎಲ್ಲವೂ ಪಾಷ್.ಆದರೆ ಅಸ್ಟೇ ಅಸಹಜ. ಕೆಲವರು ಮಹಾನಗರದಲ್ಲಿ ‘ಕಳೆದು’ಹೋಗುವುದು ಹೀಗೆಯೆ.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-33632662.post-86951098810836075232008-09-12T17:08:00.000+05:302008-09-12T17:08:00.000+05:30ವೇಣು ಅವರೆ,ಮೊದಲ ಕಥೆಯಲ್ಲಿ ಕಾಣಿಸಿರುವ ಚಿತ್ರ ಮಂಜು ಮುಸುಕ...ವೇಣು ಅವರೆ,

ಮೊದಲ ಕಥೆಯಲ್ಲಿ ಕಾಣಿಸಿರುವ ಚಿತ್ರ ಮಂಜು ಮುಸುಕಿದ ಹಾದಿಯಂತೆ ಮಬ್ಬಾಗಿದ್ದರೂ ಪಣಂಬೂರು/ಎಂ.ಆರ್.ಪಿ.ಎಲ್ ರಸ್ತೆಯ ಹಾಗೆ ಕಾಣಿಸುತ್ತಿದೆಯಲ್ಲ?! :) ತುಂಬಾ ಚೆನಾಗಿವೆ ಸಣ್ಣ ಕಥೆಗಳು. ಎರಡು ಘಟನೆಗಳು ತೋರುತ್ತಿವೆ.. ಮನುಷ್ಯನ ಮನುಷ್ಯತ್ವಕ್ಕೆ ರಸ್ತೆಗಳೂ ಕನ್ನಡಿಯಾಗುತ್ತಿವೆಯೆಂದು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com