tag:blogger.com,1999:blog-33632662.post6295194830230101147..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ನಮ್ಮ ದೇಹಕ್ಕೆ ನಾವೇ ಜವಾಬ್ದಾರರು ಎಂದು ಎಚ್ಚರಿಸುವ ಸೈಕಲ್!VENU VINODhttp://www.blogger.com/profile/00511786802748024839noreply@blogger.comBlogger6125tag:blogger.com,1999:blog-33632662.post-718765912989167842014-12-29T15:03:43.941+05:302014-12-29T15:03:43.941+05:30ಇತ್ತೀಚಿನ ದಿನಗಳಲ್ಲಿ ಸೈಕಲ್ ಜಾಗೃತಿ ಮೂಡುತ್ತಿರುವುದು ಸಂತ...ಇತ್ತೀಚಿನ ದಿನಗಳಲ್ಲಿ ಸೈಕಲ್ ಜಾಗೃತಿ ಮೂಡುತ್ತಿರುವುದು ಸಂತೋಷದ ವಿಷಯ. ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-33632662.post-71483661009583725612014-12-27T12:56:46.164+05:302014-12-27T12:56:46.164+05:30superb sir
i am also a big fan of cyclesuperb sir<br /><br />i am also a big fan of cycleAnonymoushttps://www.blogger.com/profile/07326733829110035981noreply@blogger.comtag:blogger.com,1999:blog-33632662.post-75609630021615245892014-12-27T12:44:21.011+05:302014-12-27T12:44:21.011+05:30ಸೈಕಲ್ ಸವಾರಿ ಖುಷಿ ಕೊಡುತ್ತದೆ... ನಿಮ್ಮ ಸೈಕಲ್ ಯಾನದ ಆರಂ...ಸೈಕಲ್ ಸವಾರಿ ಖುಷಿ ಕೊಡುತ್ತದೆ... ನಿಮ್ಮ ಸೈಕಲ್ ಯಾನದ ಆರಂಭ ಸ್ವಾರಸ್ಯಕರವಾಗಿದೆ. ಅನುಭವ ವಿವರಣೆ ಮುಂದುವರಿಸಿ...www.varadigara.comnoreply@blogger.comtag:blogger.com,1999:blog-33632662.post-31994157118100584102014-12-27T10:45:50.592+05:302014-12-27T10:45:50.592+05:30ಸೈಕಲ್ ಸವಾರಿಯ ಬಗ್ಗೆ ನಮಗೂ ಹುಚ್ಚು ಮೂಡಿಸುವ ಅಪರೂಪದ ಮಾಲಿ...ಸೈಕಲ್ ಸವಾರಿಯ ಬಗ್ಗೆ ನಮಗೂ ಹುಚ್ಚು ಮೂಡಿಸುವ ಅಪರೂಪದ ಮಾಲಿಕೆ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-33632662.post-50842735028292142182014-12-27T10:09:53.409+05:302014-12-27T10:09:53.409+05:30ವೇಣು ಇದೀಗ ನಾನು ಸೈಕಲ್ ಖರೀದಿ ಮಾಡಿದೆ. ನನ್ನ ಪತ್ನಿಗೂ ಸೈ...ವೇಣು ಇದೀಗ ನಾನು ಸೈಕಲ್ ಖರೀದಿ ಮಾಡಿದೆ. ನನ್ನ ಪತ್ನಿಗೂ ಸೈಕಲ್ ಆಸಕ್ತಿ ಇರುವ ಕಾರಣ ಇಬ್ಬರಿಗೂ ಇರಲಿ ಎಂಬ ಕಾರಣಕ್ಕೆ ಎಂಟಿಬಿ ಮಾದರಿಯ ಸೈಕಲ್ ಖರೀದಿ ಮಾಡಿದ್ದೇನೆ. ವಾರಕ್ಕೆ ಎರಡು ದಿನ ಸೈಕಲ್ನಲ್ಲೇ ಕಚೇರಿಗೆ ಹೋಗುತ್ತಿದ್ದೇನೆ. ಬೈಕ್ನಲ್ಲಿ ಕಚೇರಿಗೆ ತೆರಳುವ ವೇಳೆ ಯಾರೂ ನಮ್ಮನ್ನು ನೋಡುವುದಿಲ್ಲ. ಆದರೆ ಇದೀಗ ಎಲ್ಲರೂ ನಮ್ಮತ್ತ ಕಣ್ ಹಾಯಿಸುತ್ತಾರೆ. ಪರಿಚರ ಇದ್ದವರು ಹಾಯ್ ಸೈಕಲ್.... ಸೂಪರ್ ಗುರು ಎಂದು ಹೇಳುತ್ತಾರೆ. ಇದರಿಂದ ಒಂದು ರೀತಿಯಲ್ಲಿ ಸೈಕಲ್ ಸವಾರಿ ಎಂದರೆ ನನಗೆ ಹೆಮ್ಮೆ ಎನಿಸುತ್ತಿದೆ. ಪತ್ನಿಯೂ ಸೈಕಲ್ ಅಭ್ಯಾಸ ಮಾಡುತ್ತಿದ್ದಾರೆ. ಪತ್ನಿಯೂ ಅಂಗಡಿಗೆ ಸೈಕಲ್ನಲ್ಲಿ ತೆರಳಿ ಮನೆ ಖರೀದಿ ಮಾಡುತ್ತಾಳೆ. ಇದರಿಂದ ಆಕೆಗೂ ತೃಪ್ತಿ ಇದೆ. ಇದರ ಅನುಭವ ಅಪಾರ. ಮೊದಲ ದಿನ ಕಚೇರಿಗೆ ತೆರಳುವ ವೇಳೆ ಸುಸ್ತಾಯಿತು. ಆದರೆ ಅಭ್ಯಾಸ ಆದ ಬಳಿಕ ಇದೀಗ ಸುಸ್ತು ಇಲ್ಲ.hollahttps://www.blogger.com/profile/13885143375202695689noreply@blogger.comtag:blogger.com,1999:blog-33632662.post-46191011165984999012014-12-27T06:30:38.875+05:302014-12-27T06:30:38.875+05:30ಚಾರಣದಿಂದ (ಸೈಕಲ್) ಏರಣಕ್ಕೆ ಬರುವಾಗ ವೇಗ ಹೆಚ್ಚಾದಂತೆ ಭೌತ...ಚಾರಣದಿಂದ (ಸೈಕಲ್) ಏರಣಕ್ಕೆ ಬರುವಾಗ ವೇಗ ಹೆಚ್ಚಾದಂತೆ ಭೌತಿಕ ದರ್ಶನದ ವ್ಯಾಪ್ತಿ ಹೆಚ್ಚುತ್ತದೆ. ಈ ಅರಿವಿನೊಡನೆ ಬರಿಯ ವ್ಯಾಯಾಮವಲ್ಲ ಎಂದು ಸ್ಪಷ್ಟಪಡಿಸಿಕೊಳ್ಳುತ್ತ ದಿನಕ್ಕೊಂದು ದಿಕ್ಕು, ದಾರಿ ಅನುಸರಿಸುತ್ತ ಹೋಗುವುದು ಬೌದ್ಧಿಕ ದಿಗಂತ ವಿಸ್ತರಣೆಗೂ ಅದ್ಭುತ ಕೊಡುಗೆಯಾಗುತ್ತದೆ.ಮುಂದುವರಿಸಿ.<br />ಅಶೋಕವರ್ಧನashoka vardhana gnhttps://www.blogger.com/profile/06735828950036417397noreply@blogger.com