tag:blogger.com,1999:blog-33632662.post7525572334529946125..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಅಂಗೈಯಲ್ಲಿನ ಬೆರಗು !VENU VINODhttp://www.blogger.com/profile/00511786802748024839noreply@blogger.comBlogger12125tag:blogger.com,1999:blog-33632662.post-48833246246902962762010-03-19T15:00:29.046+05:302010-03-19T15:00:29.046+05:30ಸುಮ, ಹೌದು ಹೂವುಗಳಿಗೆಮುತ್ತುತ್ತಲೇ ಇರುವ ಹಕ್ಕಿಗಳಿವು...
...ಸುಮ, ಹೌದು ಹೂವುಗಳಿಗೆಮುತ್ತುತ್ತಲೇ ಇರುವ ಹಕ್ಕಿಗಳಿವು...
ಕೆನೆಕಾಫಿ ವೈಶಾಲಿಯವರೇ ಥ್ಯಾಂಕ್ಯುVENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-88159425463273656692010-03-15T14:57:00.886+05:302010-03-15T14:57:00.886+05:30ಸುನಾಥ್, ನಿಮ್ಮ ಪ್ರತಿಕ್ರಿಯೆಯಿಂದ ಖುಷಿಯಾಯ್ತು..ವಂದನೆ
ಶಿ...ಸುನಾಥ್, ನಿಮ್ಮ ಪ್ರತಿಕ್ರಿಯೆಯಿಂದ ಖುಷಿಯಾಯ್ತು..ವಂದನೆ
ಶಿವು, ಹೌದು, ಅದು ಅದೃಷ್ಟ ಅಷ್ಟೇ
ದಿನಕರ,ಮಿಂಚು, ಗುರು ಥ್ಯಾಂಕ್ಸ್
ಕಲ್ಮನೆ, ನಿಜಕ್ಕೂ ಸೂರಕ್ಕಿಗಳು ತುಂಬಾನೇ ಚೆಂದ
ತೇಜಸ್ವಿನಿ,...ವಂದನೆ
ಮಾಂಬಾಡಿಯವರಿಗೂ ಥ್ಯಾಂಕ್ಸ್VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-50541626592364999672010-03-15T01:21:49.333+05:302010-03-15T01:21:49.333+05:30ಹಕ್ಕಿಯ ಆರೈಕೆ ಮಾಡೋ ಜೊತೆಗೆ ಅದರ ಮಾಹಿತಿ ನೀಡಿದ್ದು ಒಳ್ಳೇ...ಹಕ್ಕಿಯ ಆರೈಕೆ ಮಾಡೋ ಜೊತೆಗೆ ಅದರ ಮಾಹಿತಿ ನೀಡಿದ್ದು ಒಳ್ಳೇದಾಯ್ತು. ಹೊಸ ವಿಚಾರ ತಿಳಿಸಿದ್ದಕ್ಕೆ ಥ್ಯಾಂಕ್ಸ್.ಹರೀಶ ಮಾಂಬಾಡಿhttps://www.blogger.com/profile/11734479076744004518noreply@blogger.comtag:blogger.com,1999:blog-33632662.post-23776282366354695352010-03-09T11:02:20.749+05:302010-03-09T11:02:20.749+05:30ವೇಣು ಅವರೆ,
ಗೆಳತಿ ರಶ್ಮಿಯವರ ಅಂಗೈಯಲ್ಲಿ ಬೆಚ್ಚಗೆ ಕುಳಿತ...ವೇಣು ಅವರೆ,

ಗೆಳತಿ ರಶ್ಮಿಯವರ ಅಂಗೈಯಲ್ಲಿ ಬೆಚ್ಚಗೆ ಕುಳಿತಿರುವ ಸೂರ್ಯಹಕ್ಕಿಯನ್ನು ನೋಡಿ ಸ್ವಲ್ಪ ಮತ್ಸರವಾಯ್ತು! :) ನಾನು ಈವರೆಗೂ ಯಾವ ಹಕ್ಕಿಯನ್ನೂ ಕೈಯಲ್ಲಿ ಮುಟ್ಟಿಲ್ಲ. ಅವುಗಳನ್ನು ಮೃದುವಾಗಿ ನೇವಿರಸಬೇಕೆಂಬ ಆಶಯ ಬೆಟ್ಟದಷ್ಟಿದೆ. ಎಷ್ಟು ಮುದ್ದಾಗಿದೆ ನೋಡಲು! ಅದನ್ನು ನೇವರಿಸಿದ ಕೈಗಳೇ ಧನ್ಯ. ನೀವಿಬ್ಬರೂ ಆ ಪುಟಾಣಿಗೆ ನೆರವನ್ನಿತ್ತು ತುಂಬಾ ಉತ್ತಮ ಕೆಲಸ ಮಾಡಿದ್ದೀರಿ. ತುಂಬಾ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-33632662.post-62788549496459290172010-03-04T00:22:07.973+05:302010-03-04T00:22:07.973+05:30ಸುಂದರ ಅನುಭವ :) ಸೂರಕ್ಕಿಗಳು ನೋಡಲೇ ಚಂದ... ಅದನ್ನು ಮುಟ್...ಸುಂದರ ಅನುಭವ :) ಸೂರಕ್ಕಿಗಳು ನೋಡಲೇ ಚಂದ... ಅದನ್ನು ಮುಟ್ಟುವ ಹಾಗು ಹತ್ತಿರದಿಂದ ನೋಡುವ ಅವಕಾಶ ನಿಮಗೆ ಖುಷಿ ತಂದಿರಬೇಕು :)ಶರಶ್ಚಂದ್ರ ಕಲ್ಮನೆhttps://www.blogger.com/profile/02853193103941278716noreply@blogger.comtag:blogger.com,1999:blog-33632662.post-61125730368863658542010-03-02T22:14:01.205+05:302010-03-02T22:14:01.205+05:30ವೇಣು ಸರ್
ಸುಂದರ ಫೋಟೋದೊಂದಿಗೆ ಬರಹ ಕೂಡಾವೇಣು ಸರ್
ಸುಂದರ ಫೋಟೋದೊಂದಿಗೆ ಬರಹ ಕೂಡಾಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-33632662.post-66691337517934532662010-03-01T17:45:33.780+05:302010-03-01T17:45:33.780+05:30Entha sundaravaada anbhava... Oodi bhala kushiyaat...Entha sundaravaada anbhava... Oodi bhala kushiyaathu.minchuhttps://www.blogger.com/profile/10276197329367213305noreply@blogger.comtag:blogger.com,1999:blog-33632662.post-9063544318884912502010-03-01T13:15:04.105+05:302010-03-01T13:15:04.105+05:30tumbaa oLLeya kelasa maaDidiri sir, eegeega hakki ...tumbaa oLLeya kelasa maaDidiri sir, eegeega hakki sankulave naashavaaguttide..... sundara photo.....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-33632662.post-34352744760049158862010-02-28T20:45:23.499+05:302010-02-28T20:45:23.499+05:30ವೆರಿಗುಡ್, ಸೂರಾಕ್ಕಿ ನಿಮ್ಮ ಗೆಳತಿಯ ಕೈಯಲ್ಲಿ. ನಾನು ಇದರ ...ವೆರಿಗುಡ್, ಸೂರಾಕ್ಕಿ ನಿಮ್ಮ ಗೆಳತಿಯ ಕೈಯಲ್ಲಿ. ನಾನು ಇದರ ಫೋಟೊ ತೆಗೆದಿದ್ದೇನೆ. ನಿಮಗೆ ಇಷ್ಟು ಸುಲಭವಾಗಿ ಸಿಕ್ಕಿದು ನಿಮ್ಮ ಅದೃಷ್ಟ.shivu.khttps://www.blogger.com/profile/02536252774463776294noreply@blogger.comtag:blogger.com,1999:blog-33632662.post-67676117523202785432010-02-28T18:45:23.583+05:302010-02-28T18:45:23.583+05:30Soooo Cute!Soooo Cute!Anonymousnoreply@blogger.comtag:blogger.com,1999:blog-33632662.post-43658777794982266422010-02-28T17:59:47.240+05:302010-02-28T17:59:47.240+05:30ಚೆಂದದ ಪುಟ್ಟ ಹಕ್ಕಿ . ದಿನಾ ನನ್ನ ಪಾಟ್ ಗಳಲ್ಲಿರುವು ಹೂವು...ಚೆಂದದ ಪುಟ್ಟ ಹಕ್ಕಿ . ದಿನಾ ನನ್ನ ಪಾಟ್ ಗಳಲ್ಲಿರುವು ಹೂವುಗಳಿಗೆ ಒಮ್ಮೆ ಬಂದು ಕಿಚ್ ಕಿಚ್ ಸದ್ದು ಮಾಡುತ್ತವೆ . ಅದನ್ನೇ ಕಾಯುವ ನನ್ನ ಹೆಜ್ಜೆ ಸಪ್ಪಳ ಕೇಳಿದಾಕ್ಷಣ ಮಕರಂದ ಹೀರುವುದನ್ನೂ ಬಿಟ್ಟು ಹಾರಿಹೋಗುತ್ತವೆ . ತುಂಬ ಸಂಕೋಚಸ್ವಭಾವದವಿವು.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-33632662.post-92171891250865054652010-02-28T16:43:30.541+05:302010-02-28T16:43:30.541+05:30‘ಅಂಗೈಯಲ್ಲಿಟ್ಟುಕೊಂಡು ಕಾಪಾಡಿದರು’ ಎನ್ನತ್ತಾರಲ್ಲ,ಆ ಮಾತನ...‘ಅಂಗೈಯಲ್ಲಿಟ್ಟುಕೊಂಡು ಕಾಪಾಡಿದರು’ ಎನ್ನತ್ತಾರಲ್ಲ,ಆ ಮಾತನ್ನು ನಿಜ ಮಾಡಿದಿರಿ, ಹಕ್ಕಿ ತುಂಬ ಸುಂದರವಾಗಿದೆ. ಅದನ್ನು ರಕ್ಷಿಸಿ, ನಮಗೆ ತೋರಿಸಿ, ವಿವರ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.com