tag:blogger.com,1999:blog-33632662.post7886372680113902683..comments2023-10-18T16:41:28.974+05:30Comments on ಮಂಜು ಮುಸುಕಿದ ದಾರಿಯಲ್ಲಿ...: ಜೂನ್ ಮಳೆVENU VINODhttp://www.blogger.com/profile/00511786802748024839noreply@blogger.comBlogger6125tag:blogger.com,1999:blog-33632662.post-45817289106479551872012-03-09T08:00:59.168+05:302012-03-09T08:00:59.168+05:30ಕರಾವಳಿಯ ಮಳೆಗಿಂತಲೂ ಪಶ್ಚಿಮಘಟ್ಟದ ತಪ್ಪಲು ಪ್ರದೇಶದಲ್ಲಿ ಮ...ಕರಾವಳಿಯ ಮಳೆಗಿಂತಲೂ ಪಶ್ಚಿಮಘಟ್ಟದ ತಪ್ಪಲು ಪ್ರದೇಶದಲ್ಲಿ ಮಳೆಯ ಅಬ್ಬರ ಇನ್ನೂ ಸೂಪರ್... ಕೆಲಕ್ಷಣಗಳ ವಿರಾಮವನ್ನೂ ನೀಡದೆ ಒಂದೇ ವೇಗದಲ್ಲಿ ಮಳೆ ಸುರಿಯುತ್ತಿದ್ದರೆ, ಮಂಜಿನ ಮುಸುಕು ಬೇರೆ... ಅದನ್ನು ಅನುಭವಿಸಿಯೇ ತೀರಬೇಕು,,.
ವೇಣು ಸರ್, ನಿಮ್ಮ ಲೇಖನ ಸುಂದರ... ನಾನೂ ಮಳೆಯ ಪ್ರೇಮಿ... ಬಿಡದೇ ಸುರಿದು ಮೈ-ಮನಗಳ ತಂಪಾಗಿಸಿ ಥಂಡಿ ಹಿಡಿಸೋ ಮಳೆಯ ರೀತಿ ಇಷ್ಟವಾಯ್ತು...!!ಶಶೀ ಬೆಳ್ಳಾಯರುhttps://www.blogger.com/profile/15696733501295359988noreply@blogger.comtag:blogger.com,1999:blog-33632662.post-52674196410568612142008-06-10T23:13:00.000+05:302008-06-10T23:13:00.000+05:30ಶಾಂತಲಾ,ಮಳೆ ಎಂದರೆ ಹಾಗೇ ತಾನೇ, ಎಲ್ಲರಿಗೂ ಸಂಭ್ರಮಅಮರ,ಗಾಳ...ಶಾಂತಲಾ,
ಮಳೆ ಎಂದರೆ ಹಾಗೇ ತಾನೇ, ಎಲ್ಲರಿಗೂ ಸಂಭ್ರಮ

ಅಮರ,
ಗಾಳಿಪಟದಲ್ಲೂ ಮುಗಿಲಪೇಟೆ ಇದೆ ಎಂದು ಕೇಳಿದ್ದೆ, ಸಿನಿಮಾ ನೋಡಿಲ್ಲ, ಆದರೆ ಇಲ್ಲಿ ನನ್ನ ಕಥೆಗೆ ಅನ್ವರ್ಥನಾಮವಾದ್ದರಿಂದ ಬಳಸಿದೆ. ಇಂಥದ್ದೊಂದು ಊರಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ...ಬಹುಷಃ ಕಲ್ಪನೆಯ ಊರಿರಬಹುದೇನೋ

ವಿನಾಯಕ,
ನೀವು ಹೇಳಿದ್ದು ನಾನೂ ಒಪ್ಪುವೆ :)

ರಾಧಿಕ,
ನನ್ನ ಬ್ಲಾಗ್ಗೆ ಸ್ವಾಗತ. ಬ್ಲಾಗ್ಗೆ ಪ್ರದಕ್ಷಿಣೆ ಹಾಕುವ ಜತೆ ಒಂದೆರಡು ಅಭಿಪ್ರಾಯವನ್ನು ಹಾಕಿದರೆ ಚೆನ್ನು :)VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-33632662.post-8569344942720264132008-06-09T21:59:00.000+05:302008-06-09T21:59:00.000+05:30ಲೇಖನ ಸಿಂಪ್ಲಿ ಸೂಪರ್ಬ್. ಆಗೊಮ್ಮೆ ಈಗೊಮ್ಮೆ ನಿಮ್ಮ ಬ್ಲಾಗ...ಲೇಖನ ಸಿಂಪ್ಲಿ ಸೂಪರ್ಬ್. ಆಗೊಮ್ಮೆ ಈಗೊಮ್ಮೆ ನಿಮ್ಮ ಬ್ಲಾಗ್ ಪ್ರದಕ್ಷಿಣೆ ಹಾಕುತ್ತಿರುತ್ತೇನೆ. ಈ ಬಾರಿ ಸುಮ್ಮನೆ ಒಂದಿಷ್ಟು ಸಾಲು. ಇಷ್ಟೆಲ್ಲ ಬರೆದು ಈಗ ಮನೆ ಮಾತ್ರ ನೆನಪಿಸಿಬಿಟ್ರಲ್ಲಾ ವೇಣುವಿನೋದ್..ರಾಧಿಕಾ ವಿಟ್ಲhttps://www.blogger.com/profile/12598682915333839170noreply@blogger.comtag:blogger.com,1999:blog-33632662.post-59950218681243180102008-06-07T14:01:00.000+05:302008-06-07T14:01:00.000+05:30ಲೇಖನ ಸೂಪರ್. ಮಳೆಗಾಲ ಅಂದರೆ ಕರಾವಳಿ, ಮತ್ತು ಮಲೆನಾಡಿನದ್ದ...ಲೇಖನ ಸೂಪರ್. ಮಳೆಗಾಲ ಅಂದರೆ ಕರಾವಳಿ, ಮತ್ತು ಮಲೆನಾಡಿನದ್ದು. ಊರೆಲ್ಲ ಬಚ್ಚಲುಮನೆಯಂತೆ...!ವಿನಾಯಕ ಭಟ್ಟhttps://www.blogger.com/profile/07518934760541900661noreply@blogger.comtag:blogger.com,1999:blog-33632662.post-53919832826134801522008-06-07T12:17:00.000+05:302008-06-07T12:17:00.000+05:30ಮುಗಿಲಪ್ಯಾಟೆ ಅಂದೊಡನೆ ತಟ್ಟನೆ ನೆನಪಾದದ್ದು "ಗಾಳಿಪಟ"ದ ಮು...ಮುಗಿಲಪ್ಯಾಟೆ ಅಂದೊಡನೆ ತಟ್ಟನೆ ನೆನಪಾದದ್ದು "ಗಾಳಿಪಟ"ದ ಮುಗಿಲಪ್ಯಾಟೆ..... ಅಂತು ಮುಂಗಾರು ಮಳೆ ಎಲ್ಲರ ಬುದುಕುಗಳಿಗೆ ತಂಪನೆರೆಯಲು ಬಂದೆ ಬಿಟ್ಟಿದೆ!!!! ಈ ಬಾರಿ ಒಳ್ಳೆ ಫಸಲು ಕೈತುಂಬಾ ಕೆಲಸ ಮನದ ತುಂಬ ಸಂತಸವ ತರಲಿ... :)

ವೇಣು ಒಂದು ಅನುಮಾನ "ಮುಗಿಲು ಪೇಟೆ" ಕಾಲ್ಪನಿಕ ಊರೊ ಅಥವಾ ಈ ಊರು ಇದೆಯ???ಅಮರhttps://www.blogger.com/profile/00873581815725673669noreply@blogger.comtag:blogger.com,1999:blog-33632662.post-58762380189793103692008-06-06T22:59:00.000+05:302008-06-06T22:59:00.000+05:30ವೇಣು... ಮುಗಿಲ ಪ್ಯಾಟೆಯಲ್ಲಿ ಮಳೆ ಬಂತಲ್ಲ ಅಂತೂ ಇಂತೂ......ವೇಣು...
ಮುಗಿಲ ಪ್ಯಾಟೆಯಲ್ಲಿ ಮಳೆ ಬಂತಲ್ಲ ಅಂತೂ ಇಂತೂ...
ನಗುವಿನ ಮಳೆ...
ಓದುತ್ತ ಮನದಪ್ಯಾಟೆಯಲ್ಲೂ ಖುಷಿಯ ಸುರಿಮಳೆ.
ಮಕ್ಕಳನಗು ಮಳೆಯೊಳಗೆ...
ಮಳೆಸುರಿಸಿದ ನಗು ಎಲ್ಲ ಮನದೊಳಗೆ....
ಓದುತ್ತೋದುತ್ತ ಮಳೆಯಲ್ಲಿ ಆಟವಾಡಿ ಮಕ್ಕಳೊಡನೆ ಕೈ ಕೈ ಹಿಡಿದು ಕುಣಿದ ಖುಷಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com