20.6.12

ಮಳೆ-ಬಿಸಿಲು

ಕೊಡೆ ಹಿಡಿದರೂ
ಜಡಿ ಮಳೆಗೆ
ಒದ್ದೆಯಾದವನನ್ನು
ಬಂಡೆ ಅಡಿಯಿಂದಲೇ
ನೋಡಿದ
ಕಪ್ಪೆ ಮರಿಗೆ ನಸುನಗೆ!
--------------
ಮಳೆ ಬಿಟ್ಟ ಕಡುಕತ್ತಲ
ರಾತ್ರಿಯಲ್ಲಿ
ಮಿಂಚು ಹುಳ ದಾರಿ ತೋರಿಸಿತು
--------------
ಮಳೆ ಮತ್ತು ಬಿಸಿಲು
ಎಂತಹ ವಿನ್ಯಾಸಕಾರರು!

4 comments:

Dr.D.T.Krishna Murthy. said...

ಮಳೆಯ 'ಹನಿಗಳು'ಮುದನೀಡಿದವು.

rashmi said...

oh!rain drops after so many days:)

Subrahmanya said...

:) superb.

Rakesh Holla said...

ಚೆನ್ನಾಗಿದೆ ಮಳೆ- ಬಿಸಿಲಿನ ಹನಿಗವನ:-)

Related Posts Plugin for WordPress, Blogger...