ನಾಚಿಕೆಯಿಂದ ಮೋಡದ ಕಡೆಗೆ ಹೋದನೇ ಚಂದ್ರ.ಗೆಳೆಯನ ಭಿನ್ನಹವ ನೆರವೇರಿಸಬಾರದೇ ಗೆಳತಿ.ಯಾಕೆ ಅಪರೂಪಕ್ಕೆ ಬರೆಯಿತ್ತೀರಿ?
nimma gelathi kotla illwa? :P sumne keldechenagi baritheera bariyiri innu
ರೀ ವೇಣು...ಯಾವಾಗ ಗೀಚ್ತೀರಾ ಇಂತಹ ಸುಂದರ ಕವನಗಳನ್ನು? ಚೆನ್ನಾದ ಪ್ರತಿಭೆ ಇದೆಯಲ್ರೀ....
ವೇಣು,ಕಚಗುಳಿ ಇಡ್ತು ನಿಮ್ಮ ಸಾಲುಗಳು..ಚಂದ್ರ ಹೀಗೆ ಮೋಡದ ಸೆರೆಯಲ್ಲಿ ಆವಾಗವಾಗ ಸೇರಲಿ... :)
ರಾಧ,ಬಹುಷಃ ಚಂದ್ರನಿಗೆ ನಾಚ್ಕೆ ಆಗಿರಬಹುದೇನೋ! ಕುಟ್ಟೋದಕ್ಕೆ ಸಾಕಷ್ಟು ಸಮಯ ಸಿಗ್ತಾ ಇಲ್ಲ:(Enigma, ನನ್ನ ಪುಟಕ್ಕೆ ಸ್ವಾಗತ, ಗೆಳತಿ ಓಡ್ಹೋಗಿಬಿಡ್ಲು:)ರಾಜೇಶ್,ಸ್ಪಂದನೆಗೆ ಆಭಿವಂದನೆಶಿವ,ಚಂದ್ರ ಬೆಳದಿಂಗಳು ಕೊಡುವ ಜತೆಗೆ ಒಮ್ಮೊಮ್ಮೆ ಮರೆಗೆ ಹೋಗಲಿ ಅಂತ ತುಂಟರೆಲ್ಲ ಹಾರೈಸಬಹುದೇನೋ !
Post a Comment
5 comments:
ನಾಚಿಕೆಯಿಂದ ಮೋಡದ ಕಡೆಗೆ ಹೋದನೇ ಚಂದ್ರ.
ಗೆಳೆಯನ ಭಿನ್ನಹವ ನೆರವೇರಿಸಬಾರದೇ ಗೆಳತಿ.
ಯಾಕೆ ಅಪರೂಪಕ್ಕೆ ಬರೆಯಿತ್ತೀರಿ?
nimma gelathi kotla illwa? :P sumne kelde
chenagi baritheera bariyiri innu
ರೀ ವೇಣು...
ಯಾವಾಗ ಗೀಚ್ತೀರಾ ಇಂತಹ ಸುಂದರ ಕವನಗಳನ್ನು? ಚೆನ್ನಾದ ಪ್ರತಿಭೆ ಇದೆಯಲ್ರೀ....
ವೇಣು,
ಕಚಗುಳಿ ಇಡ್ತು ನಿಮ್ಮ ಸಾಲುಗಳು..
ಚಂದ್ರ ಹೀಗೆ ಮೋಡದ ಸೆರೆಯಲ್ಲಿ ಆವಾಗವಾಗ ಸೇರಲಿ... :)
ರಾಧ,
ಬಹುಷಃ ಚಂದ್ರನಿಗೆ ನಾಚ್ಕೆ ಆಗಿರಬಹುದೇನೋ! ಕುಟ್ಟೋದಕ್ಕೆ ಸಾಕಷ್ಟು ಸಮಯ ಸಿಗ್ತಾ ಇಲ್ಲ:(
Enigma, ನನ್ನ ಪುಟಕ್ಕೆ ಸ್ವಾಗತ, ಗೆಳತಿ ಓಡ್ಹೋಗಿಬಿಡ್ಲು:)
ರಾಜೇಶ್,
ಸ್ಪಂದನೆಗೆ ಆಭಿವಂದನೆ
ಶಿವ,
ಚಂದ್ರ ಬೆಳದಿಂಗಳು ಕೊಡುವ ಜತೆಗೆ ಒಮ್ಮೊಮ್ಮೆ ಮರೆಗೆ ಹೋಗಲಿ ಅಂತ ತುಂಟರೆಲ್ಲ ಹಾರೈಸಬಹುದೇನೋ !
Post a Comment