ವೇಣು,ಮುಗುಳುನಗೆ ಅರ್ಥವಾಯ್ತು..ಈ ಮುಗುಳುನಗೆ ಪಂಜರವೆಂದರೇನು?ಸ್ಪಲ್ಪೇಸ್ಪಲ್ಪ ಮುಗುಳುನಗೆಯೇ?ನೀವು ನಿಮ್ಮ ಕವನದ ಸಾಲುಗಳ ಜೊತೆ ಹಾಕೋ ಚಿತ್ರ ಚೆನ್ನಾಗಿರುತ್ತೆ..ನೀವೇ ಅವುಗಳನ್ನು ರಚಿಸೋದಾ?
ಶಿವ,ಗೆಳತಿಯ ಮುಗುಳುನಗೆ ಪಂಜರೊಳಗೆ ಬಂಧಿಯಾಗೋದು...ಅದನ್ನೆಲ್ಲಾ ನಿಮಗೆ ನಾನ್ಯಾಕೆ ವಿವರಿಸೋದು:)ಚಿತ್ರಬರೆಯೋ ಆಸಕ್ತಿ ಕೂಡಾ ಇದೆ, ಕೆಲವು ಕವನಗಳಿಗೆ ನಾನೇ ಚಿತ್ರ ಬರೀತೀನಿ. ಕೆಲವಕ್ಕೆ ಫೋಟೋ. ಈ ಚಿತ್ರ ನಂದೇ. ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ
ವೇಣು,ಗೆಳತಿಯ ಮುಗುಳ್ನಗೆಯ ಪಂಜರ ಆ ತಣ್ಣನೆ ಗಾಳಿಯ ಸಿಂಚನಕ್ಕಿಂತಲೂ ಒಳಿತು! ಬರೆದಿರುವುದು ಚಿಕ್ಕದಾಗಿ ಚೆನ್ನಾಗಿದೆ.
ನಿನ್ನ ಓರೆನೋಟಕ್ಕೇ ಹಣ್ಣಾಗಿ ಹೋಗಿದ್ದೇನೆ, ನೇರವಾಗಿ ನೋಡಬೇಡ ಎದೆ ಬಡಿತ ನಿಂತೇ ಹೋಗುತ್ತದೆ ಸಖೀ ..ಎಂಬರ್ಥದ ಗಝಲ್ ಒಂದರ ಭಾವ ನೆನಪಾಯಿತು ಓದಿದಾಗ. ಚಂದದ ಕವಿತೆ. ಪುಟ್ಟ ಮೊಳಕೆಯ ಹಾಗೆ..
ಹೌದೌದು, ಗೆಳತಿಯ ಮುಗುಳ್ನಗೆ ಎಂಥಾ ಬಿರುಬಿಸಿಲಿನಲ್ಲೂ ತಂಪು ಸೂಸಬಲ್ಲದು... ಸುಂದರ ಕವಿತೆ.
ಆಹಾ ಬಿಸಿಲ ಝಳವನ್ನೆಲ್ಲಾ ಮರೆಯಾಗಿಸಿತು.... :-)
hi
Post a Comment
7 comments:
ವೇಣು,
ಮುಗುಳುನಗೆ ಅರ್ಥವಾಯ್ತು..
ಈ ಮುಗುಳುನಗೆ ಪಂಜರವೆಂದರೇನು?
ಸ್ಪಲ್ಪೇಸ್ಪಲ್ಪ ಮುಗುಳುನಗೆಯೇ?
ನೀವು ನಿಮ್ಮ ಕವನದ ಸಾಲುಗಳ ಜೊತೆ ಹಾಕೋ ಚಿತ್ರ ಚೆನ್ನಾಗಿರುತ್ತೆ..ನೀವೇ ಅವುಗಳನ್ನು ರಚಿಸೋದಾ?
ಶಿವ,
ಗೆಳತಿಯ ಮುಗುಳುನಗೆ ಪಂಜರೊಳಗೆ ಬಂಧಿಯಾಗೋದು...ಅದನ್ನೆಲ್ಲಾ ನಿಮಗೆ ನಾನ್ಯಾಕೆ ವಿವರಿಸೋದು:)
ಚಿತ್ರಬರೆಯೋ ಆಸಕ್ತಿ ಕೂಡಾ ಇದೆ, ಕೆಲವು ಕವನಗಳಿಗೆ ನಾನೇ ಚಿತ್ರ ಬರೀತೀನಿ. ಕೆಲವಕ್ಕೆ ಫೋಟೋ. ಈ ಚಿತ್ರ ನಂದೇ. ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದ
ವೇಣು,
ಗೆಳತಿಯ ಮುಗುಳ್ನಗೆಯ ಪಂಜರ ಆ ತಣ್ಣನೆ ಗಾಳಿಯ ಸಿಂಚನಕ್ಕಿಂತಲೂ ಒಳಿತು!
ಬರೆದಿರುವುದು ಚಿಕ್ಕದಾಗಿ ಚೆನ್ನಾಗಿದೆ.
ನಿನ್ನ ಓರೆನೋಟಕ್ಕೇ ಹಣ್ಣಾಗಿ ಹೋಗಿದ್ದೇನೆ, ನೇರವಾಗಿ ನೋಡಬೇಡ ಎದೆ ಬಡಿತ ನಿಂತೇ ಹೋಗುತ್ತದೆ ಸಖೀ ..
ಎಂಬರ್ಥದ ಗಝಲ್ ಒಂದರ ಭಾವ ನೆನಪಾಯಿತು ಓದಿದಾಗ. ಚಂದದ ಕವಿತೆ. ಪುಟ್ಟ ಮೊಳಕೆಯ ಹಾಗೆ..
ಹೌದೌದು, ಗೆಳತಿಯ ಮುಗುಳ್ನಗೆ ಎಂಥಾ ಬಿರುಬಿಸಿಲಿನಲ್ಲೂ ತಂಪು ಸೂಸಬಲ್ಲದು... ಸುಂದರ ಕವಿತೆ.
ಆಹಾ ಬಿಸಿಲ ಝಳವನ್ನೆಲ್ಲಾ ಮರೆಯಾಗಿಸಿತು.... :-)
hi
Post a Comment