21.8.10

ಅಗ್ನಿಸಾಕ್ಷಿ

ಅದು ಆಗಲೇಬೇಕಾ
ಉತ್ತರ ಗೊತ್ತಿರಲಿಲ್ಲ...
ಚಿಕ್ಕವನಿದ್ದಾಗ
ಆಗೋದೆ ಇಲ್ಲ
ಮದುವೆ ಎನ್ನುತ್ತಿದ್ದೆ
ಒಲವು ಅರಳಿದ್ದು ತಿಳಿಯಲಿಲ್ಲ


ಬದುಕಿಗೆ ತುಸು ತುಸುವೇ
ಬೆರೆತ ಪ್ರೀತಿ
ತಂದು ನಿಲ್ಲಿಸಿದೆ
ಸಾರ್ಥಕ ಕ್ಷಣಕ್ಕೆ
ಒಲುಮೆ ಅರಳಿದ್ದಕ್ಕೆ
ಅಗ್ನಿಸಾಕ್ಷಿಯ ಗಳಿಗೆ
ಈಗ ಕಣ್ಣಮುಂದೆ


ನಾಳೆ ನನಗೆ ಮದುವೆ!

17 comments:

bachodi said...

congrats :-)

sunaath said...

ಶುಭಾಶಯಗಳು. ನಿಮ್ಮ ಸುಖ ವರ್ಧಿಸಲಿ.

ರಾಜೇಶ್ ನಾಯ್ಕ said...

ಶುಭಾಶಯಗಳು ವೇಣು.

ವನಿತಾ / Vanitha said...

ಚೆಂದದ ಸಾಲುಗಳು..ಹಾಗು ಅದಕ್ಕೊಪ್ಪುವ ಮಂಗಳೂರು ಮಲ್ಲಿಗೆ..:))
Happy Married life..:-)

ಮಿಥುನ said...

ಶುಭಾಶಯಗಳು.
ನಿಮ್ಮ ಮದುವೆಗೆ ಬರಲೇ ಬೇಕು ಅಂದುಕೊಂಡಿದ್ದೆ. ಆದರೆ ದೂರದ ಪೆರ್ಲಕ್ಕೆ ಬರುವುದು ಈ ದಿನಕ್ಕೆ ಕಷ್ಟವಾಯಿತು. ಕ್ಷಮೆಯಿರಲಿ.
ಏನೇ ಆಗಲಿ ನಿಮ್ಮ ದಾಂಪತ್ಯದ ಬದುಕು ಬಂಗಾರವಾಗಲಿ. ಸಂಭ್ರಮ ನಿಮ್ಮ ಮನೆಯಲ್ಲೇ ಝಂಡಾ ಹೂಡಲಿ.

shravana said...

Congratulations Sir.. :)
Wish you a very happy married life..
Nice words..

ಉಷಾ... said...

maduvege munche bariyodikke samaya sikkide nimge.. puNyavantaru :)... Wish you happy married life

ತೇಜಸ್ವಿನಿ ಹೆಗಡೆ said...

ತುಂಬಾ ಸುಂದರವಾಗಿದೆ ಕವನ. ಅಂದಹಾಗೆ ಇದು ಬರೀ ಕವನವೋ ಇಲ್ಲಾ... :)ಹಾಗಿದ್ದಲ್ಲಿ ಹಾರ್ದಿಕ ಅಭಿನಂದನೆಗಳು.

ವಿ.ಆರ್.ಭಟ್ said...

Good Effort !

ಸಾಗರದಾಚೆಯ ಇಂಚರ said...

Congrats Venu sir

Srik said...

Congratulations Venu.

ಶ್ರೀನಿಧಿ.ಡಿ.ಎಸ್ said...

congrats!!:)

ಸೀತಾರಾಮ. ಕೆ. / SITARAM.K said...

ಶುಭಾಶಯಗಳು!
ಚೆಂದದ ಚುಟುಕು.

ಸೀತಾರಾಮ. ಕೆ. / SITARAM.K said...

Congrats
ಚೆಂದದ ಚುಟುಕುಗಳು.

Shiv said...

ವೇಣು,

ಅಭಿನಂದನೆಗಳು !
ಸಂಸಾರಿ ಜೀವನ ಸುಖಮಯವಾಗಿರಲಿ !!

mouna said...

venu, congrats!!
all the best! :)

VENU VINOD said...

ಒಲವಿನಿಂದ ಹಾರೈಸಿದ ಗೆಳಯರಿಗೆಲ್ಲ ನಲ್ಮೆಯ ವಂದನೆಗಳು...

Related Posts Plugin for WordPress, Blogger...