ಯಾರ್ಯಾರದೋ ಪ್ರತಿಬಿಂಬಗಳ ನಡುವೆ ನಿಮ್ಮ ಪ್ರತಿಬಿಂಬ ಹುಡುಕಹೊರಟು ಯಾರದೋ ಬಿಂಬವನ್ನು ನಿಮ್ಮ ಬಿಂಬವೆಂದುಕೊಂಡೀರಾ, ಹುಷಾರ್!!! :-)
ಅದಕ್ಕೇ ನಾನು ಹುಡುಕೋದಿಲ್ಲ, ನಿಮ್ಮಂಥವರ ಸಹಾಯ ತಗೋತೇನೆ ಹ ಹ್ಹ ಹ್ಹಾ...
ರೀ ವೇಣು,ಆ ಜಾಹೀರಾತನ್ನು ಕ.ಪ್ರ.ದಲ್ಲಿ ಹಾಕುವ ಇರಾದೆ ಇದೆಯಾ?ನಿಮ್ಮ ಪ್ರತಿಬಿಂಬವನ್ನು ನಾನು ಹುಡುಕಿ ಕೊಡುತ್ತೇನೆ...ನಂದು ನೀವು ಹುಡುಕುವುದಾದರೆ...ಹ್ಹೆ ಹ್ಹೆ.
ಆ ಕನಸುಗಳಲ್ಲಿರುವುವರು ನೀವೇ ಅಂದಮೇಲೆ ಕಾವಲುಗಾರನ ಅವಶ್ಯಕತೆ ಏನ್ರೀ ಇದೆ..? :)
ಬ್ಲಾಗ್ ಲೇಔಟ್ ಚೆನ್ನಾಗಿದೆ.ಕವನಗಳು ಇನ್ನೂ ಚೆನ್ನಾಗಿವೆ...
ರಾಜೇಶ್, ಕ.ಪ್ರದಲ್ಲಿ? ಖಂಡಿತಾ ಇಲ್ಲಪ್ಪ, ನನ್ನನ್ನು ಮನೆಗೆ ಕಳಿಸೋ ಐಡಿಯಾನ ನಿಮ್ಮದು? ;)ಸುಶ್ರುತ,ಕನಸುಗಳಲ್ಲಿ ನಾನೇ ಇದ್ದೇನೆ ಅನ್ನೋ ಖಾತರಿಯೇನೂ ಇಲ್ಲ :)ಆಗಾಗ ಬರುತ್ತಿರಿಪ್ರವೀಣ್,ಮೆಚ್ಚಿದ್ದಕ್ಕೆ ಧನ್ಯವಾದ
ನಿಮ್ಮ ಎರಡೂ ಪಲುಕುಗಳನ್ನು ಮೆಲುಕು ಹಾಕುತ್ತಾ ತೋಚಿದ್ದನ್ನ ಗೀಚುವೆ!ಕಾವಲು ಕಾದೆಇರುಳಿಡೀಕನಸುಗಳ ಕಣ್ಣಲ್ಲಿ ಕಣ್ಣಿಟ್ಟು!ಮುಂಜಾವಿನಲ್ಲಿ ನನಗೆ ನಿದ್ದೆ ಮಂಪರುಹುಡುಗಿ ಎದ್ದು ಕೂದಲು ತೊಳೆವಾಗಕನಸುಗಳೂ ನೀರೊಡನೆ ಕೊಚ್ಚಿ ಹೋದವುಈಗ, ಬಿಂಬವನರಸುವ ಕೆಲಸಕೂದಲಿಗಂಟಿದ ನೀರ ಹನಿಯಲ್ಲಿಸವಾಲನೆದುರಿಸಿದರೆ ಸಂಭಾವನೆಯುಂಟೋ!?
VERY GOOD POEMS vENU. kEEP IT UP. I think you are in search of something.
Venu hegidhira? yenta samachara? tumba dinagalu advu........ yaranna hodakta idhira? athva nav hudki kodbeka?
ಸುಸಂಸ್ಕೃತ,ಪಲುಕುಗಳನ್ನು ನೀವು ಮೆಲುಕು ಹಾಕುತ್ತಾ ನೇಯ್ದ ಕವನ ಇಷ್ಟ ಆಯ್ತು. ಸಂಭಾವನೆ ಯಾಕೆ? ;)ಮಿನುಗುತಾರೆ, ಧನ್ಯವಾದಗಳು. ಇಲ್ಲ ಸದ್ಯಕ್ಕೆ ಏನನ್ನೂ ಹುಡುಕುತ್ತಿಲ್ಲ. ಅನುಮಾನ ನಿಮಗ್ಯಾಕೆ ಬಂತು ಎಂದು ಕೇಳಬಹುದೇ? :)ಸೋನಿ, ಹೌದು. ನೀವು ಬ್ಲಾಗ್ ಬಗ್ಗೆ ಆಸಕ್ತಿ ಕಳಕೊಂಡಂತಿದೆ . ಯಾಕೆ? ಹುಡುಕುವಾಗ ಖಂಡಿತ ಹೇಳ್ತೀನಿ :)
ಹುಡುಕಿಕೊಡುವವರು ಸಿಕ್ಕಿದ್ರಾ? ;)
ಮನಸ್ವಿನಿ,ಇನ್ನೂ ಸಿಕ್ಕಿಲ್ಲ. ಎಲ್ಲಾ ಕಿಚಾಯಿಸೋರೇ :(
Post a Comment
12 comments:
ಯಾರ್ಯಾರದೋ ಪ್ರತಿಬಿಂಬಗಳ ನಡುವೆ ನಿಮ್ಮ ಪ್ರತಿಬಿಂಬ ಹುಡುಕಹೊರಟು ಯಾರದೋ ಬಿಂಬವನ್ನು ನಿಮ್ಮ ಬಿಂಬವೆಂದುಕೊಂಡೀರಾ, ಹುಷಾರ್!!! :-)
ಅದಕ್ಕೇ ನಾನು ಹುಡುಕೋದಿಲ್ಲ, ನಿಮ್ಮಂಥವರ ಸಹಾಯ ತಗೋತೇನೆ ಹ ಹ್ಹ ಹ್ಹಾ...
ರೀ ವೇಣು,
ಆ ಜಾಹೀರಾತನ್ನು ಕ.ಪ್ರ.ದಲ್ಲಿ ಹಾಕುವ ಇರಾದೆ ಇದೆಯಾ?
ನಿಮ್ಮ ಪ್ರತಿಬಿಂಬವನ್ನು ನಾನು ಹುಡುಕಿ ಕೊಡುತ್ತೇನೆ...ನಂದು ನೀವು ಹುಡುಕುವುದಾದರೆ...ಹ್ಹೆ ಹ್ಹೆ.
ಆ ಕನಸುಗಳಲ್ಲಿರುವುವರು ನೀವೇ ಅಂದಮೇಲೆ ಕಾವಲುಗಾರನ ಅವಶ್ಯಕತೆ ಏನ್ರೀ ಇದೆ..? :)
ಬ್ಲಾಗ್ ಲೇಔಟ್ ಚೆನ್ನಾಗಿದೆ.ಕವನಗಳು ಇನ್ನೂ ಚೆನ್ನಾಗಿವೆ...
ರಾಜೇಶ್,
ಕ.ಪ್ರದಲ್ಲಿ? ಖಂಡಿತಾ ಇಲ್ಲಪ್ಪ, ನನ್ನನ್ನು ಮನೆಗೆ ಕಳಿಸೋ ಐಡಿಯಾನ ನಿಮ್ಮದು? ;)
ಸುಶ್ರುತ,
ಕನಸುಗಳಲ್ಲಿ ನಾನೇ ಇದ್ದೇನೆ ಅನ್ನೋ ಖಾತರಿಯೇನೂ ಇಲ್ಲ :)ಆಗಾಗ ಬರುತ್ತಿರಿ
ಪ್ರವೀಣ್,
ಮೆಚ್ಚಿದ್ದಕ್ಕೆ ಧನ್ಯವಾದ
ನಿಮ್ಮ ಎರಡೂ ಪಲುಕುಗಳನ್ನು ಮೆಲುಕು ಹಾಕುತ್ತಾ ತೋಚಿದ್ದನ್ನ ಗೀಚುವೆ!
ಕಾವಲು ಕಾದೆ
ಇರುಳಿಡೀ
ಕನಸುಗಳ ಕಣ್ಣಲ್ಲಿ ಕಣ್ಣಿಟ್ಟು!
ಮುಂಜಾವಿನಲ್ಲಿ ನನಗೆ ನಿದ್ದೆ ಮಂಪರು
ಹುಡುಗಿ ಎದ್ದು ಕೂದಲು ತೊಳೆವಾಗ
ಕನಸುಗಳೂ ನೀರೊಡನೆ ಕೊಚ್ಚಿ ಹೋದವು
ಈಗ, ಬಿಂಬವನರಸುವ ಕೆಲಸ
ಕೂದಲಿಗಂಟಿದ ನೀರ ಹನಿಯಲ್ಲಿ
ಸವಾಲನೆದುರಿಸಿದರೆ ಸಂಭಾವನೆಯುಂಟೋ!?
VERY GOOD POEMS vENU. kEEP IT UP.
I think you are in search of something.
Venu hegidhira? yenta samachara? tumba dinagalu advu........ yaranna hodakta idhira? athva nav hudki kodbeka?
ಸುಸಂಸ್ಕೃತ,
ಪಲುಕುಗಳನ್ನು ನೀವು ಮೆಲುಕು ಹಾಕುತ್ತಾ ನೇಯ್ದ ಕವನ ಇಷ್ಟ ಆಯ್ತು. ಸಂಭಾವನೆ ಯಾಕೆ? ;)
ಮಿನುಗುತಾರೆ, ಧನ್ಯವಾದಗಳು. ಇಲ್ಲ ಸದ್ಯಕ್ಕೆ ಏನನ್ನೂ ಹುಡುಕುತ್ತಿಲ್ಲ. ಅನುಮಾನ ನಿಮಗ್ಯಾಕೆ ಬಂತು ಎಂದು ಕೇಳಬಹುದೇ? :)
ಸೋನಿ, ಹೌದು. ನೀವು ಬ್ಲಾಗ್ ಬಗ್ಗೆ ಆಸಕ್ತಿ ಕಳಕೊಂಡಂತಿದೆ . ಯಾಕೆ? ಹುಡುಕುವಾಗ ಖಂಡಿತ ಹೇಳ್ತೀನಿ :)
ಹುಡುಕಿಕೊಡುವವರು ಸಿಕ್ಕಿದ್ರಾ? ;)
ಮನಸ್ವಿನಿ,
ಇನ್ನೂ ಸಿಕ್ಕಿಲ್ಲ. ಎಲ್ಲಾ ಕಿಚಾಯಿಸೋರೇ :(
Post a Comment